Machine Readiness
Stored receipt and evidence
16
55
0
0
0
Samples
No stored offer samples.
Samples
No stored action samples.
Samples
No stored product samples.
Document
User-agent: * Disallow: /wp-admin/ Allow: /wp-admin/admin-ajax.php Disallow: /?s= Disallow: /search/ Disallow: /tag/ Allow: /feed/ Allow: /wp-content/uploads/ Sitemap: https://malenadutoday.com/sitemap_index.xml Sitemap: https://malenadutoday.com/news-sitemap.xml
Document
Generated by Rank Math SEO, this is an llms.txt file designed to help LLMs better understand and index this website. # Malenadu Today: Malenadu Today Jana Manada Jeevanadi Daily News Media and kannada news channel and shimoga News , organization that has been providing special reports of public news shivamogga ## Sitemaps [XML Sitemap](https://malenadutoday.com/sitemap_index.xml): Includes all crawlable and indexable pages. ## Posts - [ನಮ್ಮ ಯಡಿಯೂರಪ್ಪ ಎಂದರೆನೇ ನನಗೆ ಅತಿ ದೊಡ್ಡ ಸಂತೋಷ: BSY Emotional Speech](https://malenadutoday.com/yt-video-qyc4ydq4iqq/): ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ರಾಜ್ಯದ ಜನತೆಯೊಂದಿಗೆ ತಮಗಿರುವ ಭಾವನಾತ್ಮಕ ನಂಟನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವೇದಿಕೆ ಮೇಲೆ ಅತ್ಯಂತ ಮಾರ್ಮಿಕವಾಗಿ ಬಿಚ್ಚಿಟ್ಟಿದ್ದರು..ಹಲವು ವರ್ಷಗಳ ಹಿಂದೆ ಶಿಕಾರಿಪುರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅವರು, ತಾವು ರಾಜ್ಯದಲ್ಲಿ ಮತ್ತೆ ಪ್ರವಾಸ ಮಾಡುತ್ತಿರುವುದು ಮಾಜಿ ಮುಖ್ಯಮಂತ್ರಿ ಎಂಬ ಕಾರಣಕ್ಕಾಗಲಿ ಅಥವಾ ಪಕ್ಷದ ಮಾಜಿ ಅಧ್ಯಕ್ಷ ಎಂಬ ಕಾರಣಕ್ಕಾಗಲಿ ಅಲ್ಲ. - [“ಸೋಲಿಸೋಕೆನೇ ತಂದಿದ್ರು!” | ಕೇಂದ್ರದ ಷಡ್ಯಂತ್ರ ಬಿಚ್ಚಿಟ್ಟ ಕೆಪಿಸಿಸಿ ವಕ್ತಾರೆ ಭವ್ಯ ನರಸಿಂಹಮೂರ್ತಿ : ವಿಡಿಯೋ ಸ್ಟೋರಿ](https://malenadutoday.com/yt-video-ff-dtmbarjq/): ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw - [3 ವರ್ಷದ ಹಿಂದೆ ನುಡಿದ 3 ದೇಶಗಳ ಮಹಾಯುದ್ಧದ ಭವಿಷ್ಯ! ಸತ್ಯವಾಯ್ತು ಯೋಗೇಂದ್ರ ಗುರುಗಳ ಭವಿಷ್ಯವಾಣಿ |](https://malenadutoday.com/yt-video-snsnbcwdo8u/): 3 ವರ್ಷದ ಹಿಂದೆ ನುಡಿದ 3 ದೇಶಗಳ ಮಹಾಯುದ್ಧದ ಭವಿಷ್ಯ! ಸತ್ಯವಾಯ್ತು ಯೋಗೇಂದ್ರ ಗುರುಗಳ ಭವಿಷ್ಯವಾಣಿ | Iran Israel War Prediction - [ಎನ್.ಹೆಚ್ 369 ಬೈಪಾಸ್ನಲ್ಲಿ ಗಾಂಜಾ ಮಾರುತ್ತಿದ್ದ ಐವರ ಬಂಧನ, 2 ಕಾಲು ಲಕ್ಷ ಮೌಲ್ಯದ ಮಾಲ್ ಜಪ್ತಿ](https://malenadutoday.com/holehonnur-police-arrest-5-for-selling-ganja/): ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಬಂಧಿತರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನ ಜಪ್ತಿ ಮಾಡಲಾಗಿದೆ. - [🚨 ಹೆಣ್ಣುಮಕ್ಕಳ ಪೋಷಕರು ಈ ವಿಡಿಯೋ ಮಿಸ್ ಮಾಡ್ಬೇಡಿ! | ಗರ್ಭಕೋಶ ಕಂಠದ ಕ್ಯಾನ್ಸರ್ ತಡೆಗೆ ಉಚಿತ ಲಸಿಕೆ | Dr. Geetha](https://malenadutoday.com/yt-video-qhryrqlpiye/): ಮಹಿಳೆಯರಲ್ಲಿ ಅತಿ ಹೆಚ್ಚು ಕಂಡುಬರುವ ಮಾರಕ 'ಗರ್ಭಕೋಶ ಕಂಠದ ಕ್ಯಾನ್ಸರ್' (Cervical Cancer) ತಡೆಗಟ್ಟಲು ಶಿವಮೊಗ್ಗ ಜಿಲ್ಲಾಡಳಿತ ಮಹತ್ವದ ಹೆಜ್ಜೆ ಇಟ್ಟಿದೆ. ಈ ಲಸಿಕೆಯ ಬಗ್ಗೆ ಮೆಗ್ಗಾನ್ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಗೀತಾ ಎಂ. ಅವರು ನೀಡಿರುವ ಪೂರ್ಣ ಮಾಹಿತಿ ಇಲ್ಲಿದೆ. - [ಸಾಗರ ಬಸ್ ನಿಲ್ದಾಣದಲ್ಲಿ ಚಿನ್ನದ ಸರ ಕಳ್ತನ! ಮೈಸೂರು ಜಿಲ್ಲೆ ಹುಣಸೂರು ಮಹಿಳೆ ಅರೆಸ್ಟ್](https://malenadutoday.com/sagara-theft-case-hunsur-woman-arrested/): ಇದೀಗ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ನಿವಾಸಿ 43 ವರ್ಷದ ಸುಮಿತ್ರ ಬಂಧಿತ ಆರೋಪಿ ಬಂಧಿತಳಿಂದ ಕಳುವಾಗಿದ್ದ ಅಂದಾಜು 1,30,000 ರೂಪಾಯಿ ಮೌಲ್ಯದ 12 ಗ್ರಾಂ ತೂಕದ ಬಂಗಾರದ ಚೈನ್ ಅನ್ನು ಪೊಲೀಸರು ಅಮಾನತ್ತು ಪಡಿಸಿಕೊಂಡಿದ್ದಾರೆ. - [ತಲೆಯಲ್ಲಿ ಮಚ್ಚು! 😱 ಶಿವಮೊಗ್ಗದಲ್ಲಿ ಅಪ್ರಾಪ್ತನ ಮೇಲಿನ ಹಲ್ಲೆಗೆ ಅಸಲಿ ಕಾರಣ ಬಿಚ್ಚಿಟ್ಟ SP ನಿಖಿಲ್ ಬಿ!](https://malenadutoday.com/yt-video-n1lwu9olru0/): ನಡೆದ ಘಟನೆಯ ವಿವರ - [ಕೇಂದ್ರದ ವಿರುದ್ಧ ಕಿಡಿ, ಹಿಂದುಳಿದವರಿಗೆ ವಂಚನೆ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್ನಲ್ಲಿ](https://malenadutoday.com/malenadu-today-epaper-25-04-2026/): ಸಣ್ಣ ಸುದ್ದಿಯಿಂದ ಹಿಡಿದು ವಿಷಯಯುಕ್ತ ಮಾಹಿತಿಗಳವರೆಗೂ ಪ್ರತಿಯೊಂದನ್ನು ನಿಮ್ಮ ಮೊಬೈಲ್ಗೆ ನೇರವಾಗಿ ಒದಗಿಸುವ ಉದ್ದೇಶ ನಮ್ಮದು ಈ ನಿಟ್ಟಿನಲ್ಲಿ ಮಲೆನಾಡು ಟುಡೆ ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು. - [ಪೆನ್ಸಿಲ್ ಮೊನೆಯಲ್ಲಿ ಕಟೀಲು ಅಮ್ಮನ ಕಲಾಕೃತಿ: ಗಿನ್ನಿಸ್ ದಾಖಲೆಗೆ ಸೇರಿದ ಉಡುಪಿಯ ಸಂಜಯ್ ಕಡೂರು ಸಾಧನೆ](https://malenadutoday.com/world-record-for-kateel-devi-pencil-micro-art/): ಉಡುಪಿ: ಸಾಧನೆ ಎಂಬುದು ಯಾರೋಬ್ಬರ ಸ್ವತ್ತಲ್ಲ, ಕಠಿಣ ಶ್ರಮದೊಂದಿಗೆ ದೃಢ ಮನಸ್ಸಿದ್ದರೆ ಮನುಷ್ಯ ಏನನ್ನಾದರೂ ಸಾಧಿಸಿಯೇ ತೀರುತ್ತಾನೆ ಎಂಬುದಕ್ಕೆ ಉಡುಪಿ ಜಿಲ್ಲೆಯ ಬ್ರಹ್ಮಾವರ ಮೂಲದ ಸಂಜಯ್ ಕಾಡೂರು ಎಂಬ 34 ವರ್ಷದ ಯುವಕ ಈಗ ಉತ್ತಮ ನಿದರ್ಶನವಾಗಿದ್ದಾರೆ. - [ಮರ ಬೀಳುವ ಮುನ್ನವೇ ಬ್ರೇಕ್ ಹಾಕಿದ ಚಾಲಕ; ನಾಲ್ವರು ಪ್ರಯಾಣಿಕರು ಸೇಫ್. ವಿಡಿಯೋ ನೋಡಿ](https://malenadutoday.com/chikkamagaluru-4-survive-as-tree-falls-on-car/): ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಪ್ರಕೃತಿಯ ವಿಕೋಪಗಳು ಸೃಷ್ಟಿಯಾಗುತ್ತಿದ್ದು, ಅನಾಹುತವೊಂದು ಸಂಭವಿಸುವ ಮುನ್ನವೇ ಕೂದಲೆಳೆ ಅಂತರದಲ್ಲಿ ತಪ್ಪಿದೆ. ತಾಲೂಕಿನ ಆಲ್ದೂರು ಗ್ರಾಮದ ಸಮೀಪ ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಮರವೊಂದು ಉರುಳುವ ಮುನ್ನವೇ ಚಾಲಕನ ಸಮಯಪ್ರಜ್ಞೆಯಿಂದ ನಾಲ್ವರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. - [ಕೂದಲೆಳೆ ಅಂತರದಲ್ಲಿ ಜಸ್ಟ್ ಮಿಸ್!](https://malenadutoday.com/yt-video-zx4cjae-hus/): ವಿಶೇಷವೆಂದರೆ, ಪ್ರಯಾಣಿಕರು ವಿಡಿಯೋ ಮಾಡುತ್ತಿದ್ದಾಗಲೇ ಈ ಘಟನೆ ನಡೆದಿದ್ದು, ಚಾಲಕನ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಪ್ರಕೃತಿಯ ವಿಕೋಪದ ಮುಂದೆ ನಾವೆಲ್ಲಾ ಅಲ್ಪ ಎಂಬುವುದಕ್ಕೆ ಈ ದೃಶ್ಯವೇ ಸಾಕ್ಷಿ.#Chikkamagaluru #Aldur #NearDeathExperience #NarrowEscape #MalnadRain #Hassan #KarnatakaNews #RainAlert #Miracle #TravelSafety #LiveAccident #ChikkamagaluruDiaries #MonsoonMagic #ViralVideo #SafetyFirst #ಚಿಕ್ಕಮಗಳೂರು #ಆಲ್ದೂರು #ಕರ್ನಾಟಕ - [ಕುಡಿದ ಮತ್ತಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಡ್ಡಗಟ್ಟಿ ಪುಂಡಾಟ!](https://malenadutoday.com/yt-video-ll7iib0fjwi/): #Chikkamagaluru #KSRTC #ViralVideo #Nuisance #Drunk #Bus #PublicTransport #Karnataka #MalenaduToday #PoliceCase #Rowdyism - [ಚಿಕ್ಕಮಗಳೂರು: ಕುಡಿದ ಮತ್ತಿನಲ್ಲಿ ಸರ್ಕಾರಿ ಬಸ್ ಅಡ್ಡಗಟ್ಟಿ ಪುಂಡಾಟ; ಸೆಲ್ಫಿ ಕ್ಲಿಕ್ಕಿಸಿ ಚಾಲಕ-ನಿರ್ವಾಹಕನಿಗೆ ಬೆದರಿಕೆ](https://malenadutoday.com/youths-block-ksrtc-bus-in-chikkamagaluru/): ಚಿಕ್ಕಮಗಳೂರು | ಕುಡಿದ ಮತ್ತಿನಲ್ಲಿ ಇಬ್ಬರು ಪುಂಡರು ಸರ್ಕಾರಿ ಬಸ್ನ್ನು ಅಡ್ಡಗಟ್ಟಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಗಲಾಟೆ ಮಾಡಿರುವ ಘಟನೆ ಚಿಕ್ಕಮಗಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. - [ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಇಂದು ರಾಜ್ಯ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ](https://malenadutoday.com/ks-eshwarappa-slams-karnataka-govt/): ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಇಂದು ರಾಜ್ಯ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನ ಖಾಸಗಿ ಕಾಲೇಜು ಒಂದರಲ್ಲಿ ಸಿ ಇ ಟಿ ಪರೀಕ್ಷೆ ವೇಳೆ ಸಿಬ್ಬಂದಿ ಜನಿವಾರ ತೆಗೆಸಿದ ವಿಚಾರವಾಗಿ ಮಾತನಾಡಿದ ಅವರು ರಾಜ್ಯ ಸರ್ಕಾರ ಹಿಂದೂಗಳ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಿದೆ. - [ಮೂಡಬಿದಿರೆ ತಾಲ್ಲೂಕಿನಲ್ಲಿ ದೈವದ ಭಂಡಾರ ಮೆರವಣಿಗೆ ವೇಳೆ ಕುಸಿದ ಕಾಲು ಸಂಕ : ವಿಡಿಯೋದಲ್ಲಿ ಸೆರೆಯಾಯ್ತು ದೃಶ್ಯ](https://malenadutoday.com/yt-video-fa5-fvmx8tq/): https://www.youtube.com/watch?v=FA5-FVMX8TQ ಮೂಡಬಿದಿರೆ ತಾಲ್ಲೂಕಿನಲ್ಲಿ ದೈವದ ಭಂಡಾರ ಮೆರವಣಿಗೆ ವೇಳೆ ಕುಸಿದ ಕಾಲು ಸಂಕ : ವಿಡಿಯೋದಲ್ಲಿ ಸೆರೆಯಾಯ್ತು ದೃಶ್ಯ ಮಲೆನಾಡು ಟುಡೆ ಸುದ್ದಿ / ಮೂಡಬಿದಿರೆ / ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ತಾಲ್ಲೂಕಿನ ಪುಚ್ಚೆಮೊಗರು ಬಾವದಬೈಲು ಎಂಬಲ್ಲಿ ದೈವದ ಭಂಡಾರ ಮೆರವಣಿಗೆಯ ಸಂದರ್ಭದಲ್ಲಿ ಕಾಲು ಸಂಕ ಮುರಿದು ಬಿದ್ದು ಸಂಭವಿಸಿದ ಅವಘಡವೊಂದು ಸಂಭವಿಸಿದೆ. ಧಾರ್ಮಿಕ ವಿಧಿವಿಧಾನಗಳೊಂದಿಗೆ ಮೆರವಣಿಗೆ ಸಾಗುತ್ತಿದ್ದಾಗ, ಹಠಾತ್ತನೆ ಕಾಲು ಸಂಕವೊಂದು ಕುಸಿದುಬಿದ್ದ ಕಾರಣ ಪಲ್ಲಕ್ಕಿ ಕೆಳಗೆ ಉರುಳಿದೆ ಹಾಗೂ ಘಟನೆಯಲ್ಲಿ ಹಲವರಿಗೆ ಗಾಯಗಳಾಗಿವೆ. ಈ ಭಾಗದಲ್ಲಿ ತಾಕೋಡೆ ಬರ್ಕೆ ಧರ್ಮನೇಮದ ಪ್ರಯುಕ್ತ ದೈವದ ಭಂಡಾರವನ್ನು ವಿಶೇಷ ಮೆರವಣಿಗೆಯ ಮೂಲಕ ಕೊಂಡೊಯ್ಯುವ ಸಂಪ್ರದಾಯ ಆಚರಣೆಯಲ್ಲಿದೆ. ಅದರಂತೆ ಭಂಡಾರವನ್ನು ಪಲ್ಲಕ್ಕಿಯಲ್ಲಿ ಇರಿಸಿಕೊಂಡು, ಭಕ್ತಾದಿಗಳು ಅದನ್ನು ತಮ್ಮ ಭುಜಗಳ ಮೇಲೆ ಹೊತ್ತುಕೊಂಡು ಸಾಗುತ್ತಿದ್ದರು. ಇದೇ ಹೊತ್ತಿನಲ್ಲಿ ಈ ಅನಿರೀಕ್ಷಿತ ದುರ್ಘಟನೆ ಜರುಗಿದೆ. ವಾದ್ಯಮೇಳಗಳು ಹಾಗೂ ಕೊಂಬು ಕಹಳೆಗಳ ನಾದದ ನಡುವೆ ಭಕ್ತರು ಅತ್ಯಂತ ಶ್ರದ್ಧಾಭಕ್ತಿಗಳಿಂದ ಸಾಗುತ್ತಿದ್ದ ಮೆರವಣಿಗೆಯಲ್ಲಿ ಕೇವಲ ಕ್ಷಣಾರ್ಧದಲ್ಲಿ ಈ ಅವಘಡ ಸಂಭವಿಸಿದೆ. ಪಲ್ಲಕ್ಕಿಯನ್ನು ಹೊತ್ತು ಸಾಗುತ್ತಿದ್ದ ಮಾರ್ಗದಲ್ಲಿ ಅಡ್ಡಲಾಗಿ ಇದ್ದ ಕಾಲು ಸಂಕವು ಏಕಾಏಕಿ ಕುಸಿದುಬಿದ್ದ ಪರಿಣಾಮವಾಗಿ, ಪಲ್ಲಕ್ಕಿಯ ಸಮತೋಲನ ತಪ್ಪಿ ಅದು ಕೆಳಗೆ ಉರುಳಿಬಿದ್ದಿದೆ. ಸೇತುವೆಯ ಭಾಗ ಮುರಿದುಬಿದ್ದಾಗ ಅದರ ಬೀಮ್ ಪಲ್ಲಕ್ಕಿಯನ್ನು ಹೊತ್ತಿದ್ದವರ ಮೇಲೆಯೇ ಬಿದ್ದ ಕಾರಣ ಘಟನೆಯ ತೀವ್ರತೆ ಹೆಚ್ಚಾಗಿದೆ. ಪರಿಣಾಮವಾಗಿ, ಪಲ್ಲಕ್ಕಿ ಹೊತ್ತಿದ್ದ ಭಕ್ತರಿಗೆ ಹಾಗೂ ಅವರ ಅಕ್ಕಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದವರಿಗೂ ಗಾಯಗಳಾಗಿವೆ. ಈ ದುರ್ಘಟನೆಯಲ್ಲಿ ಮಾರೂರು ಮೂಲದ ಸುನಿಲ್ ಶೆಟ್ಟಿ ಮುಕಾಲ್ದಿ ಹಾಗೂ ಲೋಕೇಶ್ ಭಂಡಾರಿ ಸೇರಿದಂತೆ ಪಲ್ಲಕ್ಕಿ ಹೊತ್ತವರು ಹಾಗೂ ಇತರರು ಸೇರಿ ಒಟ್ಟಾರೆ 8 ಜನರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ, ಇನ್ನು ಕೆಲವರಿಗೆ ಗಂಭೀರ ಸ್ವರೂಪದ ಗಾಯಗಳಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅವಘಡದಲ್ಲಿ ಪಲ್ಲಕ್ಕಿಯೊಳಗಿದ್ದ ಮೊಗಮೂರ್ತಿ ಸೇರಿದಂತೆ ಇತರ ಧಾರ್ಮಿಕ ಪರಿಕರಗಳಿಗೂ ಹಾನಿ ಉಂಟಾಗಿದ್ದು, ಇದು ಭಕ್ತರ ತೀವ್ರ ಬೇಸರಕ್ಕೆ ಕಾರಣವಾಗಿದೆ. ದೈವದ ಭಂಡಾರ, ಮೊಗಮೂರ್ತಿ ಹಾಗೂ ಧಾರ್ಮಿಕ ಆಭರಣಗಳು ಸ್ಥಳೀಯರ ಭಕ್ತಿಯ ಕೇಂದ್ರವಾಗಿರುವುದರಿಂದ, ಅವುಗಳಿಗೆ ಹಾನಿಯಾಗಿರುವ ವಿಚಾರ ಜನರನ್ನು ಕಳವಳಕ್ಕೀಡುಮಾಡಿದೆ. ಘಟನೆಯ ಸಂಪೂರ್ಣ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಹುಬೇಗನೆ ಹರಡುತ್ತಿದೆ. ವಿಡಿಯೋದಲ್ಲಿ ಮೆರವಣಿಗೆಯ ನಡುವೆ ಕಾಲು ಸಂಕ ಕುಸಿದು ಪಲ್ಲಕ್ಕಿ ಉರುಳಿಬೀಳುವ ದೃಶ್ಯ ಸ್ಪಷ್ಟವಾಗಿ ಸೆರೆಯಾಗಿದ್ದು, ನೋಡಿದವರಲ್ಲಿ ದುಃಖ ಮೂಡಿಸುತ್ತಿದೆ. ಇಂತಹ ಬೃಹತ್ ಧಾರ್ಮಿಕ ಮೆರವಣಿಗೆಗಳು ಸಾಗುವ ಮಾರ್ಗದಲ್ಲಿರುವ ಕಾಲು ಸಂಕ, ಸೇತುವೆ ಮತ್ತು ರಸ್ತೆಗಳನ್ನು ಮುಂಚಿತವಾಗಿಯೇ ಪರಿಶೀಲಿಸಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯ ಭಕ್ತರು ಒಂದೇ ಬಾರಿ ಸಾಗುವಾಗ ಮೂಲಸೌಕರ್ಯಗಳ ಸಾಮರ್ಥ್ಯವನ್ನು ಮರುಪರಿಶೀಲಿಸುವುದು ಅತ್ಯಗತ್ಯ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. #DaivaBhandara #MoodabidireNews #Puchemogaru #BridgeCollapse #KannadaNews #MalenaduToday #MangaluruNews #ViralVideo - [ಶಿವಮೊಗ್ಗದಲ್ಲಿ ಬೃಹತ್ ಕಳ್ಳತನ, ಬೀಗ ಹಾಕಿದ್ದ ಮನೆಯಿಂದ 60 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ಲೂಟಿ](https://malenadutoday.com/shimoga-house-robbery-jewelry-worth-lakhs-gone/): ಶಿವಮೊಗ್ಗ | ನಗರದ ಚಾಲುಕ್ಯನಗರದ ಕೆ.ಹೆಚ್.ಬಿ ಕಾಲೋನಿಯಲ್ಲಿರುವ ಮ್ಯಾನೇಜರ್ ಒಬ್ಬರ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ದೋಚಿದ್ದಾರೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. - [ಪಿತ್ರಾರ್ಜಿತ ಆಸ್ತಿಯಲ್ಲಿ ಮಹಿಳೆಯರ ಪಾಲು ಕಾನೂನನ್ನು ರದ್ದುಪಡಿಸಿ, ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀಗಳ ಆಗ್ರಹ](https://malenadutoday.com/repeal-womens-property-rights-law-sirigere-sri/): ಪಿತ್ರಾರ್ಜಿತ ಆಸ್ತಿಯಲ್ಲಿ ಮಹಿಳೆಯರಿಗೆ ಸಮಾನ ಪಾಲು ನೀಡುವ ಪ್ರಸ್ತುತ ಕಾನೂನಿನ ಬಗ್ಗೆ ಸಿರಿ ಗೆರೆಯ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಆಸ್ತಿ ಹಂಚಿಕೆಯ ವಿಚಾರವಾಗಿ ಕುಟುಂಬಗಳಲ್ಲಿ ಬಿರುಕು ಮೂಡುತ್ತಿದ್ದು, ಈ ಕಾನೂನನ್ನು ಮರುಪರಿಶೀಲಿಸಬೇಕು ಅಥವಾ ರದ್ದುಗೊಳಿಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. - [ಕೇರಳ ಲಾಟರಿ ಹೆಸರಿನಲ್ಲಿ ಶಿವಮೊಗ್ಗ ವ್ಯಕ್ತಿಗೆ ಲಕ್ಷಾಂತರ ರೂಪಾಯಿ ವಂಚನೆ](https://malenadutoday.com/cyber-fraud-in-shimoga-man-scammed-of-1-84-lakh/): ಶಿವಮೊಗ್ಗ: ನಗರದ ವ್ಯಕ್ತಿಯೊಬ್ಬರಿಗೆ ಕೇರಳ ಲಾಟರಿ ಹೆಸರಿನಲ್ಲಿ ಬರೋಬ್ಬರಿ 1.84 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ನಗರದ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. - [ದ್ವಾದಶ ರಾಶಿಗಳ ಇಂದಿನ ನಿತ್ಯ ಭವಿಷ್ಯ: ಪಂಚಾಂಗ ಮತ್ತು ರಾಶಿ ಫಲ ವಿವರ](https://malenadutoday.com/astrology-predictions-for-all-12-zodiac-signs/): ಪರಾಭವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ ಶುಕ್ಲ ಪಕ್ಷದ ನವಮಿ ತಿಥಿಯು ರಾತ್ರಿ 10.07 ರವರೆಗೆ ಇರಲಿದ್ದು, ತದನಂತರ ದಶಮಿ ಆರಂಭವಾಗಲಿದೆ. ಆಶ್ಲೇಷ ನಕ್ಷತ್ರ ರಾತ್ರಿ 11.35 ರವರೆಗೆ ಇರಲಿದೆ. ಅಮೃತ ಗಳಿಗೆಯು ರಾತ್ರಿ 10.02 ರಿಂದ 11.34 ರವರೆಗೆ ಒದಗಿಬರಲಿದೆ, ರಾಹುಕಾಲ ಬೆಳಿಗ್ಗೆ 9.00 ರಿಂದ 10.30 ರವರೆಗೆ ಹಾಗೂ ಯಮಗಂಡ ಕಾಲ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ. ಇಂದಿನ ನಿತ್ಯ ಭವಿಷ್ಯ ಹೀಗಿದೆ ಗಮನಿಸಿ - [ತುಂಗಾನಗರ ಪೊಲೀಸ್ ಠಾಣೆ : ವಾದಿ-ಎ-ಹುದಾ ಬಡಾವಣೆಯಲ್ಲಿ ಅಪ್ರಾಪ್ತನ ಮೇಲೆ ಮಾರಣಾಂತಿಕ ಹಲ್ಲೆ! ರಾತ್ರಿ 10 ಗಂಟೆ ಸುಮಾರಿಗೆ ಏನೇಲ್ಲಾ ನಡೀತು](https://malenadutoday.com/attack-on-youth-in-wadi-e-huda-layout/): ತುಂಗಾನಗರ ಪೊಲೀಸ್ ಠಾಣೆಯ ಲಿಮಿಟ್ಸ್ನಲ್ಲಿ ನಡೆದ ಈ ಘಟನೆ ಸಂಬಂಧ ಪೊಲೀಸರು ವಿವರ ಕಲೆ ಹಾಕುತ್ತಿದ್ದು ಈಗಾಗಲೆ ತನಿಖೆ ಆರಂಭಿಸಿದ್ದಾರೆ. ಅಲ್ಲದೆ ಪ್ರಕರಣ ಸಂಬಂಧ ಸುಳ್ಳು ವರದಿಗಳನ್ನ ಬಿತ್ತರಿಸಲಾಗುತ್ತಿದ್ದು, ಈ ರೀತಿಯಲ್ಲಿ ಯಾವುದೇ ರೀತಿ ಸುಳ್ಳು ಹಾಗೂ ಅಸಂಬದ್ಧ ವರದಿಗಳನ್ನ ಹರಡಿದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಮಲೆನಾಡು ಟುಡೆಗೆ ತಿಳಿಸಿದ್ದಾರೆ. ಘಟನೆಯಲ್ಲಿ ಗಾಯಾಳು ಸ್ಥಿತಿ ಗಂಭೀರವಾಗಿದ್ದಾನೆ. ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದಷ್ಟೆ ತಿಳಿಸಿರುವ ಪೊಲೀಸರು, ಸೋಶಿಯಲ್ ಮೀಡಿಯಾ ಸುಳ್ಳುಗಳನ್ನ ನಂಬಬೇಡಿ ಎಂದಿದ್ದಾರೆ. - [ಆನಂದಪುರ ಸಮೀಪ ಕೌಚು ಬಿದ್ದ ಅಡಿಕೆ ಸಸಿ ತುಂಬಿದ್ದಿ ಲಾರಿ : ಸ್ಥಳಕ್ಕೆ ಬಂದ ಬೇಳೂರು ಏನ್ ಮಾಡಿದ್ರು ನೋಡಿ](https://malenadutoday.com/yt-video-rga0k_05v3i/): ಆನಂದಪುರ ಸಮೀಪ ಕೌಚು ಬಿದ್ದ ಅಡಿಕೆ ಸಸಿ ತುಂಬಿದ್ದಿ ಲಾರಿ : ಸ್ಥಳಕ್ಕೆ ಬಂದ ಬೇಳೂರು ಏನ್ ಮಾಡಿದ್ರು ನೋಡಿ - [ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭೇಟಿ – ರಾಜಕೀಯ ವಿಚಾರಗಳ ಕುರಿತು ಚರ್ಚೆ! 🎤🏛️](https://malenadutoday.com/yt-video-uhgasmj_xek/): ಈ ಸಂದರ್ಭದಲ್ಲಿ ಅವರು ಬಾಗಲಕೋಟೆ ಮತ್ತು ದಾವಣಗೆರೆ ಚುನಾವಣಾ ವಿಚಾರಗಳು ಹಾಗೂ ಪ್ರಧಾನಿ ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಅವರು ನೀಡಿದ ಹೇಳಿಕೆ ಸೇರಿದಂತೆ ಇನ್ನಿತರೆ ಪ್ರಮುಖ ರಾಜಕೀಯ ಸಂಗತಿಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.🗞️✅ - [ಮಲ್ನಾಡ್ನಲ್ಲಿ ಮತ್ತೆ ಒಂಟಿ ಮನೆಗಳಿಗೆ ಆತಂಕ! ವೃದ್ಧೆಯನ್ನು ಕಟ್ಟಿಹಾಕಿ 18 ಲಕ್ಷ ಲೂಟಿ ಹೊಡೆದ ಕಳ್ಳರು!](https://malenadutoday.com/yt-video-mcm1wosjnj4/): ಮಲ್ನಾಡ್ನಲ್ಲಿ ಮತ್ತೆ ಒಂಟಿ ಮನೆಗಳಿಗೆ ಆತಂಕ! ವೃದ್ಧೆಯನ್ನು ಕಟ್ಟಿಹಾಕಿ 18 ಲಕ್ಷ ಲೂಟಿ ಹೊಡೆದ ಕಳ್ಳರು! | SP Nikhil Statement - [ಬಣ್ಣದ ಲೋಕದ ಬಂಗಾರದ ಮನುಷ್ಯ, ಗಾನಗಂಧರ್ವ ಡಾ. ರಾಜ್‌ಕುಮಾರ್ ಅವರಿಗೆ 97ನೇ ಹುಟ್ಟುಹಬ್ಬದ ಸಂಭ್ರಮ! 💛❤️](https://malenadutoday.com/yt-video-kglmuldlqa0/): ಬಣ್ಣದ ಲೋಕದ ಬಂಗಾರದ ಮನುಷ್ಯ, ಗಾನಗಂಧರ್ವ ಡಾ. ರಾಜ್‌ಕುಮಾರ್ ಅವರಿಗೆ 97ನೇ ಹುಟ್ಟುಹಬ್ಬದ ಸಂಭ್ರಮ! 💛❤️ - [📍 ಶಿವಮೊಗ್ಗ ವಿಮಾನ ನಿಲ್ದಾಣ – ಹಾರಾಟ ಸ್ಥಗಿತದ ಸುತ್ತ ರಾಜಕೀಯ ಹಗ್ಗಜಗ್ಗಾಟ!](https://malenadutoday.com/yt-video-bwj_whnvch0/): https://www.youtube.com/watch?v=BWJ_whnVcH0 📍 ಶಿವಮೊಗ್ಗ ವಿಮಾನ ನಿಲ್ದಾಣ - ಹಾರಾಟ ಸ್ಥಗಿತದ ಸುತ್ತ ರಾಜಕೀಯ ಹಗ್ಗಜಗ್ಗಾಟ! ಶಿವಮೊಗ್ಗ ವಿಮಾನ ನಿಲ್ದಾಣದಿಂದ ಇಂಡಿಗೋ ವಿಮಾನ ಹಾರಾಟ ತಾತ್ಕಾಲಿಕ ಸ್ಥಗಿತ! ✈️🚫 ಇದೀಗ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಸಚಿವ ಮಧು ಬಂಗಾರಪ್ಪ ನಡುವಿನ ರಾಜಕೀಯ ಸಮರಕ್ಕೆ ವೇದಿಕೆಯಾಗಿದೆ. ಸಬ್ಸಿಡಿ ಹಣ ನಿಲ್ಲಿಸಿದ್ದೇ ಇದಕ್ಕೆ ಕಾರಣ ಅಂತ ಸಂಸದರು ಹೇಳಿದ್ರೆ, ಇದು ಸಂಸದರ ‘ಡಬಲ್ ಆ್ಯಕ್ಟಿಂಗ್’ ಅಂತ ಸಚಿವರು ಲೇವಡಿ ಮಾಡಿದ್ದಾರೆ! #Shivamogga, #SoganeAirport, #IndigoAirlines, #BYRaghavendra, #MadhuBangarappa, #MalenaduToday, #KarnatakaPolitics, #ShivamoggaNews, #FlightStatus, #PublicAwareness, #Shimoga, #Malenadu. ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು. #MalenaduToday, #Shivamogga, #ShimogaNews, #MalenaduNews, #KarnatakaNews, #KannadaNews, #BreakingNews, #LocalNews, #LatestNews, #NammaShivamogga, #ShivamoggaCity, #Malenadu, #ಶಿವಮೊಗ್ಗ, #ಶಿವಮೊಗ್ಗಸುದ್ದಿ, #ಮಲೆನಾಡು, #ಮಲೆನಾಡುಟುಡೇ, #ಕರ್ನಾಟಕಸುದ್ದಿ, #ಸುದ್ದಿಮನೆ, #ಕ್ಷಣಕ್ಷಣದಸುದ್ದಿ, #ಕನ್ನಡವಾರ್ತೆ, #NewsVideo, #Journalism, #WesternGhats, #JogFalls, #ShimogaDiaries, #SmartCityShivamogga, #DailyNews, #PublicNews, #RegionalNews, #TrendingNewsKannada#trending, #viral, #youtubeindia, #newsupdate, #kannadanews, #latestupdates, #india, #shortsvideo, #youtubeshorts, #foryou, #breakingnews, #currentaffairs, #socialmedia, #explore, #todaynews, #viralvideo, #topnews, #digitalindia, #ytnews, #publicvibe, #newsalert, #videoviral, #youtubechannel, #instanews, #karnataka - [ಫುಟ್ಪಾತ್ ತೆರವು, ಹಣ ನೀಡದ ಸಂಸ್ಥೆಗೆ ದಂಡ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್ನಲ್ಲಿ](https://malenadutoday.com/malenadu-today-epaper-24-04-2026/): ಸಣ್ಣ ಸುದ್ದಿಯಿಂದ ಹಿಡಿದು ವಿಷಯಯುಕ್ತ ಮಾಹಿತಿಗಳವರೆಗೂ ಪ್ರತಿಯೊಂದನ್ನು ನಿಮ್ಮ ಮೊಬೈಲ್ಗೆ ನೇರವಾಗಿ ಒದಗಿಸುವ ಉದ್ದೇಶ ನಮ್ಮದು ಈ ನಿಟ್ಟಿನಲ್ಲಿ ಮಲೆನಾಡು ಟುಡೆ ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು. - [ಆನಂದಪುರ: ನಿಯಂತ್ರಣ ತಪ್ಪಿ ಲಾರಿ ಪಲ್ಟಿ; ಸ್ಥಳಕ್ಕೆ ಶಾಸಕ ಬೇಳೂರು ಭೇಟಿ](https://malenadutoday.com/lorry-overturns-near-sagara-anandapura/): Lorry Overturns ಸಾಗರ: ತಾಲೂಕಿನ ಆನಂದಪುರ ಸಮೀಪದ ಐಗಿನಬೈಲು ಗ್ರಾಮದ ತಿರುವಿನಲ್ಲಿ ಅಡಿಕೆ ಸಸಿಗಳನ್ನು ಹೊತ್ತೊಯ್ಯುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಇಂದು ನಡೆದಿದೆ. ಅದೃಷ್ಟವಶಾತ್ ಚಾಲಕ ಹಾಗೂ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. - [ಶಿವಮೊಗ್ಗದಲ್ಲಿ ಬೃಹತ್ ಉದ್ಯೋಗ ಮೇಳ: ಪ್ರತಿಷ್ಠಿತ ಕಂಪನಿಗಳಿಂದ ನೇರ ಸಂದರ್ಶನ; ಮಿಸ್ ಮಾಡ್ಕೋಬೇಡಿ](https://malenadutoday.com/job-fair-in-shivamogga-walk-in-interview/): Job Fair in Shivamogga ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ನಿರುದ್ಯೋಗಿ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯು ಇದೇ ಏಪ್ರಿಲ್ 28 ರಂದು ಬೆಳಿಗ್ಗೆ 10 ಗಂಟೆಗೆ ಉದ್ಯೋಗ ಮೇಳವನ್ನು ಆಯೋಜಿಸಿದೆ. ನಗರದ ಸಾಗರ ರಸ್ತೆಯ ಪಂಪನಗರದಲ್ಲಿರುವ ಜಿಲ್ಲಾಉದ್ಯೋಗ ವಿನಿಮಯ ಕಚೇರಿಯ ಆವರಣದಲ್ಲೇ ಈ ಮೇಳ ನಡೆಯಲಿದ್ದು, ಅರ್ಹ ಅಭ್ಯರ್ಥಿಗಳು ಈ ಸುವರ್ಣಾವಕಾಶವನ್ನು ಬಳಸಿಕೊಳ್ಳಬಹುದಾಗಿದೆ. - [ಸೊರಬ: ಅಕಾಲಿಕ ಗಾಳಿ ಮಳೆಗೆ ಬಾಳೆ ತೋಟ ನೆಲಸಮ, ಲಕ್ಷಾಂತರ ರೂಪಾಯಿ ನಷ್ಟ](https://malenadutoday.com/heavy-rain-and-wind-destroy-banana-plantation/): ಸೊರಬ: ಸೊರಬ ತಾಲೂಕಿನಾದ್ಯಂತ ನಿನ್ನೆ ರಾತ್ರಿ ಅಬ್ಬರಿಸಿದ ಅಕಾಲಿಕ ಗಾಳಿ ಮಳೆಗೆ ಜನರ ದೈನಂದಿನ ಜೀವನ ಅಸ್ತವ್ಯಸ್ತಗೊಂಡಿದ್ದು, ಕಟಾವಿಗೆ ಸಿದ್ಧವಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಬಾಳೆ ಬೆಳೆಯು ಮಣ್ಣು ಪಾಲಾಗಿದೆ. - [ಜೋಗುಳ ಹಾಡುವ ಜೋಕಾಲಿ ಯಲ್ಲಿದ್ದಾನೆ ಜವರಾಯ ! ಮಕ್ಕಳನ್ನು ಸಂಬಂಧಿಕರ ಮನೆಗೆ ಕಳುಹಿಸುವಾಗ ಇರಲಿ ಎಚ್ಚರ||| ಜೆಪಿ ಬರೆಯುತ್ತಾರೆ.](https://malenadutoday.com/summer-vacation-safety-guide-for-children/): Summer Vacation Safety ಶಿವಮೊಗ್ಗ : ಇತ್ತೀಚಿನ ವರ್ಷಗಳಲ್ಲಿ ಮಲೆನಾಡಿನಲ್ಲಿ ಬೇಸಿಗೆ ರಜೆಗೆಂದು ಸಂಬಂಧಿಕರ ಮನೆಗೆ ತೆರಳುವ ಮಕ್ಕಳ ಸಾವು ನೋವಿನ ಪ್ರಕರಣಗಳು ಆಘಾತವನ್ನುಂಟು ಮಾಡುತ್ತಿದೆ. ಭಾವನಾತ್ಮಕ ಸಂಬಂಧಗಳು ಇಂತಹ ಘಟನೆಗಳಿಗೆ ಕಾರಣವಾದಾಗ ಸಂಬಂಧ ಮತ್ತಷ್ಟು ಹಳಸಿಬಿಡುತ್ತವೆ. ಬೇಸಿಗೆ ರಜೆಗಾಗಿ ಅಜ್ಜಿ ಮನೆ, ಚಿಕ್ಕಮ್ಮ, ದೊಡ್ಡಪ್ಪನ ಮನೆಯಂತ ಸಂತೋಷದಿಂದ ಹೋಗುವ ಮಕ್ಕಳು ಏನಾದರೊಂದು ಎಡವಟ್ಟು ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಕೃಷಿ ಹೊಂಡದಲ್ಲಿ ಬಿದ್ದ ಘಟನೆ, ಜೋಕಾಲಿಗೆ ಸಿಲುಕಿಕೊಂಡ ಘಟನೆ, ಹುಲಿ ಖರ್ಜುರ ಕಚ್ಚಿ ಸಾವನ್ನಪ್ಪಿದ ಘಟನೆ, ಹಾಗು ಹಾವು ಕಚ್ಚಿ ಸಾವನ್ನಪ್ಪಿದ ಪ್ರಕರಣಗಳನ್ನು ಗಮನಿಸಿದಾಗ, ಮಕ್ಕಳನ್ನು ಸಂಬಂಧಿಗಳ ಮನೆಗೆ ಕಳುಹಿಸುವುದೇ ಬೇಡ ಎನಿಸುತ್ತದೆ. ಹಾಗಂತ ಸಂಬಂಧಗಳನ್ನು ಬಿಡಲು ಸಾಧ್ಯವಿಲ್ಲ. ಇಂತಹ ಎರಡು ಕಹಿ ಘಟನೆಗಳು ಈ ವರ್ಷದಲ್ಲಿ ನಡೆದುಹೋಗಿದೆ. - [ತೀರ್ಥಹಳ್ಳಿಯಲ್ಲಿ ಕೆಲಸಮಾಡ್ತಿದ್ದ ಶಿಕಾರಿಪುರದ ಯುವಕ ಶಿವಮೊಗ್ಗ ಬಸ್ಟ್ಯಾಂಡ್ನಲ್ಲಿ ವಿಷ ಸೇವಿಸಿ ಆತ್ಮ* ಹತ್ಯೆ? ಏನಿದು ಪ್ರಕರಣ](https://malenadutoday.com/shikaripura-youth-sabarish-commits-suicide/): Shikaripura ಶಿವಮೊಗ್ಗ: ಪ್ರೀತಿ ನಿರಾಕರಣೆ ಹಾಗೂ ಯುವತಿಯ ಕುಟುಂಬದವರಿಂದ ಹಲ್ಲೆಗೊಳಗಾಗಿ ಮನನೊಂದ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಮೃತ ಯುವಕನನ್ನುಶಿಕಾರಿಪುರ ತಾಲೂಕಿನ ಶಬರೀಶ್ (28) ಎಂದು ಗುರುತಿಸಲಾಗಿದೆ. - [ಶಿವಮೊಗ್ಗ : ಬಟ್ಟೆ ವ್ಯಾಪಾರಿಗೆ ಲಾಂಗ್ ತೋರಿಸಿ ಹಣ ಸುಲಿಗೆ, ಪ್ರಕರಣ ದಾಖಲು](https://malenadutoday.com/cloth-merchant-robbed-at-knife-point-in-shimoga/): ಶಿವಮೊಗ್ಗ: ನಗರದ ಸೂಳೆಬೈಲು ಭಾಗದ ಬಟ್ಟೆ ವ್ಯಾಪಾರಿಯೊಬ್ಬರ ಮನೆಗೆ ನುಗ್ಗಿ, ಮಾರಕಾಸ್ತ್ರಗಳನ್ನು ತೋರಿಸಿ ಜೀವ ಬೆದರಿಕೆ ಹಾಕಿ ಹಣ ಸುಲಿಗೆ ಮಾಡಿರುವ ಘಟನೆ ನಡೆದಿದೆ. ಈ ಸಂಬಂಧ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. - [ಫೇಸ್‌ಬುಕ್‌ನಲ್ಲಿ ಆಯ್ತು ಅಲೆಕ್ಸಾನ ಪರಿಚಯ, ಹಣ ಕೊಡ್ತೀನಿ ಅಂದವನೇ ತೀರ್ಥಹಳ್ಳಿ ವ್ಯಕ್ತಿಯಿಂದ 12 ಲಕ್ಷ ಪೀಕಿದ. ಏನಿದು ಘಟನೆ?](https://malenadutoday.com/thirthahalli-man-scammed-of-12-5-lakh-in-fraud/): ಶಿವಮೊಗ್ಗ: ಫೇಸ್‌ಬುಕ್‌ನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ಹಣದ ಸಹಾಯ ಮಾಡುವ ಆಮಿಷವೊಡ್ಡಿ ತೀರ್ಥಹಳ್ಳಿಯ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಹಿನ್ನೆಲೆ ಶಿವಮೊಗ್ಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ. - [ಶಿವಮೊಗ್ಗ: ಲಕ್ಕಿನಕೊಪ್ಪದಲ್ಲಿ ಜೋಕಾಲಿ ಆಡುವಾಗ ಕುಣಿಕೆ ಬಿಗಿದು ಬಾಲಕಿ ಸಾವು! ನಡೆದ ಘಟನೆ ಮೂಡಿಸ್ತಿದೆ ಎಚ್ಚರಿಕೆ](https://malenadutoday.com/9-year-old-girl-dies-of-accidental-hanging/): ಶಿವಮೊಗ್ಗ ತಾಲೂಕಿನ ಲಕ್ಕಿನಕೊಪ್ಪದಲ್ಲಿ ಜೋಕಾಲಿ ಆಡುವಾಗ ಆಕಸ್ಮಿಕವಾಗಿ ಕುತ್ತಿಗೆಗೆ ಕುಣಿಕೆ ಬಿಗಿದುಕೊಂಡು ಒಂಬತ್ತು ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿರುವ ದಾರುಣ ಘಟನೆ ಸಂಭವಿಸಿದೆ. ಶಿವಮೊಗ್ಗದ ವಿದ್ಯಾನಗರದ ನಿವಾಸಿಯಾಗಿರುವ 9 ವರ್ಷದ ಪ್ರಣಮ್ಯ ಮೃತ ದುರ್ದೈವಿ. ಈ ಘಟನೆಯು ಮೂರು ದಿನಗಳ ಹಿಂದೆ ನಡೆದಿದ್ದು, ಪ್ರಕರಣವು ತಡವಾಗಿ ಬೆಳಕಿಗೆ ಬಂದಿದೆ. - [ಎಸ್‌ಎಸ್‌ಎಲ್‌ಸಿ ಫಲಿತಾಂಶ ಜಿಲ್ಲೆಗೆ 9ನೇ ಸ್ಥಾನ, ತೀರ್ಥಹಳ್ಳಿಯ ಅನಘ ಅಷ್ಟೊಂದು ಅಂಕ ಪಡೆದಿದ್ದೇಗೆ! ಸಾಧನೆಯ ಹಿಂದಿನ ಕಾರಣ!](https://malenadutoday.com/sslc-results-shivamogga-secures-9th-position/): ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶಿವಮೊಗ್ಗ ದ ಸಾಧನೆ ದೊಡ್ಡದಿದೆ. ಜಿಲ್ಲೆಯು ಶೇಕಡಾ 96.56 ರಷ್ಟು ಉತ್ತೀರ್ಣತೆಯೊಂದಿಗೆ ರಾಜ್ಯ ಮಟ್ಟದಲ್ಲಿ 9ನೇ ಸ್ಥಾನವನ್ನ ತನ್ನದಾಗಿಸಿಕೊಂಡಿದೆ. ನೋಂದಾಯಿಸಿಕೊಂಡಿದ್ದ 21,692 ವಿದ್ಯಾರ್ಥಿಗಳ ಪೈಕಿ 20,946 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಇನ್ನೂ ತೀರ್ಥಹಳ್ಳಿಯ ವಿದ್ಯಾರ್ಥಿನಿ ಸ್ಟೇಟ್ಗೆ ಸೆಕೆಂಡ್ ರ್ಯಾಂಕ್ ಬಂದಿದ್ದಾಳೆ . - [ಇಂದಿನ ದಿನಭವಿಷ್ಯ: ದ್ವಾದಶ ರಾಶಿಗಳ ಫಲಾಫಲ ಹಾಗೂ ಪಂಚಾಂಗದ ಸಂಪೂರ್ಣ ವಿವರ](https://malenadutoday.com/horoscope-and-panchanga-check-your-rasi-phala/): ಪರಾಭವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ ಶುಕ್ಲ ಪಕ್ಷದ ಅಷ್ಟಮಿ ತಿಥಿ ರಾತ್ರಿ 11.45 ರವರೆಗೆ, ತದನಂತರ ನವಮಿ ತಿಥಿ ಇರಲಿದೆ. ಪುಷ್ಯ ನಕ್ಷತ್ರ ರಾತ್ರಿ 12.29 ರವರೆಗೆ ಇದ್ದು ತದನಂತರ ಆಶ್ಲೇಷವಿರಲಿದೆ. ಅಮೃತ ಘಳಿಗೆ ಸಂಜೆ 6.23 ರಿಂದ 7.55 ರವರೆಗೆ. ರಾಹುಕಾಲ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದ್ದು, ಯಮಗಂಡ ಕಾಲ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ. - [ಶಿವಮೊಗ್ಗ ದಾವಣಗೆರೆ, ಸಾಗರ, ಶಿರಸಿ, ಪುತ್ತೂರು ಸೇರಿದಂತೆ ಅಡಿಕೆ ಮಾರುಕಟ್ಟೆಗಳಲ್ಲಿ ರೇಟು ಅದಲಬದಲು! ಏಷ್ಟಿದೆ ನೀವೆ ನೋಡಿ](https://malenadutoday.com/variety-wise-areca-rates-in-karnataka-market/): ಶಿವಮೊಗ್ಗ ದಾವಣಗೆರೆ ಅಡಿಕೆ ರೇಟಲ್ಲಿ ಹೆಚ್ಚೇನು ವ್ಯತ್ಯಾಸವಾಗಿಲ್ಲ. ಆದರೆ ಉಳಿದ ಮಾರುಕಟ್ಟೆಗಳಲ್ಲಿ ಮತ್ತಷ್ಟು ಬದಲಾವಣೆ ಆಗಿದೆ. ಶಿವಮೊಗ್ಗದಲ್ಲಿಯೇ ಗೊರಬಲಿಗೆ ಡಿಮ್ಯಾಂಡ್ ಹೆಚ್ಚುತ್ತಿದೆ. ಬೆಟ್ಟೆ ಹಾಗೂ ಹಸ ಅಡಿಕೆ ದರದಲ್ಲಿ ಉತ್ತಮ ವಹಿವಾಟು ಕಂಡುಬಂದಿದೆ. ಉಳಿದಂತೆ ರಾಜ್ಯದ ಹಲವು ಮಾರುಕಟ್ಟೆಗಳಲ್ಲಿನ ಅಡಿಕೆ ದರದ ಮಾಹಿತಿ ಇಲ್ಲಿದೆ ಗಮನಿಸಿ - [ಏ.29, ಮೇ 4, 6 ರಂದು ಮೈಸೂರು-ತಾಳಗುಪ್ಪ ಸೇರಿ ಹಲವು ರೈಲುಗಳ ಸಂಚಾರ ರದ್ದು! ಯಾವೆಲ್ಲಾ ರೈಲುಗಳು ಗಮನಿಸಿ](https://malenadutoday.com/mysuru-talaguppa-arsikere-trains-cancelled/): ರೈಲ್ವೆ ಇಲಾಖೆ ಕಾಮಗಾರಿಳನ್ನು ಕೈಗೊಂಡಿರುವ ಹಿನ್ನೆಲೆ, ಮುಂಬರುವ ಏಪ್ರಿಲ್ 29, ಮೇ 4 ಹಾಗೂ ಮೇ 6 ರಂದು ಪ್ರಮುಖ ಮಾರ್ಗಗಳಲ್ಲಿ ಸಂಚರಿಸುವ ರೈಲುಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ನೈರುತ್ಯ ರೈಲ್ವೆ ಇಲಾಖೆ ಪ್ರಕಟಣೆ ನೀಡಿದೆ. ಆ ಬಗೆಗಿನ ಮಾಹಿತಿ ಇಲ್ಲಿದೆ - [ಮಲೆನಾಡು ಟುಡೆ ಡಿಜಿಟಲ್ ಮಾಧ್ಯಮದ ಇವತ್ತಿನ ಇ ಪತ್ರಿಕೆಯಲ್ಲಿ ದೆ ಕುತೂಹಲಕಾರಿ ಕ್ರೈಂ, ಕೋರ್ಟ್, ಪೊಲಿಟಿಕಲ್ ಸುದ್ದಿಗಳು!](https://malenadutoday.com/malenadutoday-epaper-download-version/): ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಿಮ್ಮ ಮಲೆನಾಡು ಟುಡೆ ಡಿಜಿಟಲ್ ಮಾಧ್ಯಮದ ಇವತ್ತಿನ ಮಲೆನಾಡು ಟುಡೆ ಜನ ಮನದ ಜೀವ ನದಿ ಈ ಪತ್ರಿಕೆಯನ್ನು ಇಲ್ಲಿ ನೀಡಲಾಗಿದೆ. - [ಮಲ್ನಾಡ್ನಲ್ಲಿ ಮತ್ತೆ ಒಂಟಿ ಮನೆಗಳಿಗೆ ಆತಂಕ! ಆಗುಂಬೆಯಲ್ಲಿ ನೀರು ಕೇಳಿ, ಒಂಟಿ ಮಹಿಳೆಯ ಮನೆಗೆ ನುಗ್ಗಿ 18 ಲಕ್ಷ ಲೂಟಿ!](https://malenadutoday.com/elderly-woman-attacked-18-lakh-robbed-agumbe/): ಮಲೆನಾಡು ಟುಡೆ ಸುದ್ದಿ / ತೀರ್ಥಹಳ್ಳಿ / ತಾಲೂಕಿನ ಆಗುಂಬೆ ಸಮೀಪ ಕಳೆದ 21 ನೇ ತಾರೀಖು ಮನೆಗೆ ನುಗ್ಗಿ ದರೋಡೆ ನಡೆಸಿದ ಘಟನೆಯೊಂದು ವರದಿಯಾಗಿದೆ. ಘಟನೆಯ ಬೆನ್ನಲ್ಲೆ ಸ್ಥಳಕ್ಕೆ ಎಸ್ಪಿ ನಿಖಿಲ್ ಬಿ ತೆರಳಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಈ ಘಟನೆ ಮಲೆನಾಡಿನ ಒಂಟಿ ಮನೆಗಳಿಗೆ ಮತ್ತೆ ಆತಂಕದ ಛಾಯೆ ಮೂಡಿಸಿದೆ. - [ಅವರು ನಿಮ್ಮ ಮನೆಗೂ ಬರಬಹುದು! ಹುಷಾರ್ ಆಗಿರಿ! ಸಾಗರ ಪೊಲೀಸ್ ಪ್ರಕಟಣೆ ಈ ಸುದ್ದಿ ಓದಿ](https://malenadutoday.com/ewelry-polish-scam-police-warning-in-sagar-taluk/): ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಹೊಳೆಯುವಂತೆ ಪಾಲಿಶ್ ಮಾಡಿಕೊಡುವುದಾಗಿ ನಂಬಿಸಿ ಸಾರ್ವಜನಿಕರಿಗೆ ವಂಚಿಸುವ ಜಾಲವೊಂದು ಶಿವಮೊಗ್ಗದಲ್ಲಿ ಸಕ್ರಿಯವಾಗಿದೆ. ಈ ಗ್ಯಾಂಗ್ ಸಾಗರ ತಾಲೂಕಿನಲ್ಲಿ ಓಡಾಡುತ್ತಿದೆ ಎಂಬ ಇಂಟರ್ನಲ್ ಮೆಸೇಜ್ ಸಿಕ್ಕಿದೆ. ಈ ಕಾರಣಕ್ಕೆ ಪೊಲೀಸ್ ಇಲಾಖೆ ಅಲರ್ಟ್ ಸಂದೇಶವನ್ನು ರವಾನಿಸಿದೆ. - [ಹವಾಮಾನ ಇಲಾಖೆ ಮುನ್ಸೂಚನೆ : ಮುಂದಿನ ಒಂದು ವಾರ ಎಲ್ಲೆಲ್ಲಿ ಭಾರಿ ಮಳೆಯಾಗಲಿದೆ ಗೊತ್ತೇ?](https://malenadutoday.com/heavy-rain-expected-in-karnataka/): ಬಿಸಿಲ ಝಳದಳದಲ್ಲಿ ತಳಮಳವಾಗುತ್ತಿರುವ ನಡುವೆಯೇ ರಾಜ್ಯ ಹವಾಮಾನ ಇಲಾಖೆ ಗುಡ್ ನ್ಯೂಸ್ ಕೊಟ್ಟಿದೆ. ರಾಜ್ಯದ ಕೆಲವೆಡೆ ಗುರುವಾರದಿಂದ ಅಂದರೆ ಇವತ್ತಿನಿಂದ ಮುಂದಿನ ಒಂದು ವಾರ ಭಾರಿ ಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ - [ಗೃಹ ಸಚಿವರಿಗೆ ಸಂಕಷ್ಟ ತಂದ ಕಬಡ್ಡಿ ಪಂದ್ಯ: FIR ದಾಖಲಿಸಿ ತನಿಖೆಗೆ ಕೋರ್ಟ್ ಸೂಚನೆ! ಏನಿದು ವಿಚಾರ ಓದಿ](https://malenadutoday.com/court-direct-to-file-fir-against-home-minister/): ಇದೊಂದು ಅಪರೂಪದ ಪ್ರಕರಣ, ತುಮಕೂರಿನಲ್ಲಿ ನಡೆದಿದ್ದ ಕಬಡ್ಡಿ ಪಂದ್ಯದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಗೃಹಸಚಿವ ಡಾ.ಜಿ.ಪರಮೇಶ್ವರ್ ವಿರುದ್ಧ ಇದೀಗ ಬೆಟ್ಟಿಂಗ್ ಪ್ರಕರಣ ದಾಖಲಿಸುವಂತೆ ಕೋರ್ಟ್ ಸೂಚಿಸಿದೆ. - [ಇಂದಿನ ದಿನ ಭವಿಷ್ಯ / 23 ಏಪ್ರಿಲ್ 2026: ಶುಭ ಸುದ್ದಿ, ಆರ್ಥಿಕ ಅಭಿವೃದ್ಧಿ; ನಿಮ್ಮ ರಾಶಿಫಲ ಹೇಗಿದೆ?](https://malenadutoday.com/astrological-predictions-for-all-zodiac-signs-2/): ಗ್ರಹಗಳ ಚಲನೆ ಹಾಗೂ ನಕ್ಷತ್ರಗಳ ಸ್ಥಾನದ ಆಧಾರದ ಮೇಲೆ ಇಂದಿನ (ಏಪ್ರಿಲ್ 23, 2026) ದ್ವಾದಶ ರಾಶಿಗಳ ಫಲಾಫಲ ಹಾಗೂ ಪಂಚಾಂಗದ ವಿವರ ಇಲ್ಲಿದೆ. - [ಇಂದಿನ ಅಡಿಕೆ ಧಾರಣೆ : ಗೊರಬಲಿಗೆ ಹೆಚ್ಚಿದ ರೇಟು! ಶಿವಮೊಗ್ಗ, ತೀರ್ಥಹಳ್ಳಿ ಸೇರಿ ರಾಜ್ಯದ ಮಾರುಕಟ್ಟೆಗಳಲ್ಲಿನ ಅಡಕೆ ದರ ಮಾಹಿತಿ ಗಮನಿಸಿ](https://malenadutoday.com/today-arecanut-price-23-april-2026-karnataka/): ಮಲೆನಾಡು ಭಾಗದ ಪ್ರಮುಖ ಮಾರುಕಟ್ಟೆಯಾದ ಶಿವಮೊಗ್ಗದಲ್ಲಿ ಅಡಿಕೆ ರೇಟ್ ಎಷ್ಟಿದೆ? ಬೆಟ್ಟೆ, ಗೊರಬಲು, ರಾಶಿ ಮತ್ತು ಸರಕು ಅಡಿಕೆಯ ಕನಿಷ್ಠ ಹಾಗೂ ಗರಿಷ್ಠ ಬೆಲೆಗಳ ನಿಖರ ಮಾಹಿತಿ ಇಲ್ಲಿದೆ. ಹಾಗೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಾದ ತೀರ್ಥಹಳ್ಳಿ, ಸಿದ್ದಾಪುರ, ಕುಮಟಾ, ಪುತ್ತೂರು, ಕೊಪ್ಪ ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿನ ರಾಶಿ, ಚಾಲಿ, ಕೋಕ, ಬೆಟ್ಟೆ ಸೇರಿದಂತೆ ಎಲ್ಲಾ ಪ್ರಭೇದಗಳ ನಿಖರ ಕನಿಷ್ಠ ಮತ್ತು ಗರಿಷ್ಠ ಬೆಲೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ. - [ಮೆಗ್ಗಾನ್ ಆಸ್ಪತ್ರೆಯಲ್ಲಿ 5 ಕೋಟಿ ವೆಚ್ಚದ ಎನ್‌ಐಸಿ! ಮಕ್ಕಳ ಚಿಕಿತ್ಸೆಗೆ ಇದು ಅವಶ್ಯಕ! ಸಂಸದರು ನೀಡಿದ್ರು ಗುಡ್ ನ್ಯೂಸ್](https://malenadutoday.com/nicu-facility-to-be-setup-at-mcgann-hospital/): ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯ ಆವರಣದಲ್ಲಿ ಹೊಸದಾಗಿ 30 ಹಾಸಿಗೆ ಸಾಮರ್ಥ್ಯದ ಎನ್‌ಐಸಿ ಘಟಕ ಸ್ಥಾಪನೆಮಾಡಲಾಗುತ್ತಿದೆ. ಈ ವಿಷಯವನ್ನು ಸ್ವತಃ ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ. ಇದರಿಂದ ಅವಧಿಗೂ ಮುನ್ನ ಜನಿಸಿದ, ತೂಕ ಕಡಿಮೆ ಇರುವ ಅಥವಾ ಉಸಿರಾಟದ ತೊಂದರೆ ಹೊಂದಿರುವ ನವಜಾತ ಶಿಶುಗಳ ಟ್ರೀಟ್ಮೆಂಟ್ಗೆ ಅನುಕೂಲವಾಗಲಿದೆ. - [ಸಂಚಾರ ಸುರಕ್ಷತೆಗೆ ನಗರದಾದ್ಯಂತ ಟ್ರಾಫಿಕ್ ಸೈನ್ ಬೋರ್ಡ್! ಇನ್ಮೇಲೆ ಪ್ರಶ್ನೆ ಮಾಡಂಗಿಲ್ಲ! ಯಾಕೆ ಗೊತ್ತಾ](https://malenadutoday.com/shivamogga-traffic-police-install-new-signboards/): ಶಿವಮೊಗ್ಗ ಟ್ರಾಫಿಕ್ ಪೊಲೀಸರು ಮತ್ತಷ್ಟು ಜಾಗೃತಿ ಕಾರ್ಯಕ್ರಮಗಳ ಜೊತೆಗೆ ಜನರ ಕಂಪ್ಲೆಂಟ್ಗೆ ಸಂಬಂಧಿಸಿದಂತೆ ಕ್ರಮ ವಹಿಸಿದ್ದಾರೆ. ಏನ್ ಇಲ್ಲಿ ಬೋರ್ಡ್ ಹಾಕಿದ್ದಾರಾ? ನೋ ಪಾರ್ಕಿಂಗ್ ಅಂತಾ ಎಲ್ಲಿ ಬರೆದಿದ್ದಾರೆ? ಸಾರ್ ನನಗೆ ಗೊತ್ತಾಗಿಲ್ಲ. ಬೋರ್ಡ್ ಆದರೂ ಹಾಕ್ಬೇಕಲ್ವಾ! ಹೀಗೆಲ್ಲಾ ಇನ್ಮೇಲೆ ಕೇಳಂಗಿಲ್ಲ. ಏಕೆಂದರೆ ನೋ ಪಾರ್ಕಿಂಗ್ ಸೇರಿದಂತೆ ವಿವಿಧ ರೀತಿಯ ಸೈನ್ ಬೋರ್ಡ್ಗಳನ್ನ ಟ್ರಾಫಿಕ್ ಪೊಲೀಸರು ನಗರದ ಹಲವೆಡೆ ಅಳವಡಿಸಿದ್ದಾರೆ. - [ಸ್ಮಾರ್ಟ್ ಸಿಟಿ ಕ್ಯಾಮೆರಾ ನಂಬರ್ ಪ್ಲೇಟ್ನಲ್ಲಿ ಟೆಕ್ನಾಲಿಜಿಯಾ ಟ್ರಿಕ್ ಮಾಡಿ ಬೈಕ್ ಸವಾರ ! ಈ ಐಡಿಯಾ ನೀವ್ ಮಾಡ್ಬೇಡಿ](https://malenadutoday.com/biker-caught-fr-pasting-sticker-on-number-plate/): ಶಿವಮೊಗ್ಗ ಸಿಟಿಯಲ್ಲಿ ಸ್ಮಾರ್ಟ್ ಸಿಟಿ ಸಿಸಿ ಕ್ಯಾಮರಾದಿಂದ ತಪ್ಪಿಸಿಕೊಳ್ಳೋಕೆ ಜನ ಏನೆಲ್ಲಾ ಪ್ಲಾನ್ ಮಾಡ್ತಾರೆ ಅನ್ನೋದು ಪೊಲೀಸರಿಗೂ ಗೊತ್ತಿದೆ. ಎಷ್ಟೆ ಆಗಲಿ ಅವರು ಓದಿ ಎಕ್ಸಾಮ್ ಪಾಸ್ ಮಾಡಿ, ಟ್ರೈನಿಂಗ್ ತಗೊಂಡು ಪೊಲೀಸ್ ಆದವರು. ಅಂತಹ ಪೊಲೀಸರಿಗೆ ನಂಬರ್ ಪ್ಲೇಟ್ ಕಾಣದಂತೆ ಮಾಡಿ ಯಾಮಾರಿಸೋ ಪ್ಲಾನ್ ಮಾಡುವ ಕಾಮನ್ ಮ್ಯಾನ್ಗಳ ಟೆಕ್ನಾಲಿಜಿಯಾದಂತಹ ಬುದ್ದಿ ಗೊತ್ತಾಗದೆ ಇರುತ್ತಾ! ಸದ್ಯ ಇದೇ ರೀತಿಯಲ್ಲಿ ನಂಬರ್ ಪ್ಲೇಟ್ ಕಾಣದಂತೆ ಮಾಡಲು ಹೋಗಿದ್ದ ಯುವಕನೊಬ್ಬ ಅದೆ ಕ್ಯಾಮರಾದ ಸಹಾಯದಿಂದಲೇ ಸಿಕ್ಕಿಬಿದ್ದು ದಂಡ ಕಟ್ಟಿದ್ದಾನೆ. - [ವೈದ್ಯರ ಕೊಲೆಗೈದು ಪರಾರಿಯಾಗಿದ್ದ ತೀರ್ಥಹಳ್ಳಿ ಮೂಲದ ಆರೋಪಿ ಸೆರೆ](https://malenadutoday.com/shivamogga-accused-from-thirthahalli-arrested/): ಶಿವಮೊಗ್ಗ : ಶಿರಸಿಯಲ್ಲಿ ನಡೆದ ಕೊಲೆ ಪ್ರಕರಣವೊಂದು ತೀರ್ಥಹಳ್ಳಿ ವ್ಯಕ್ತಿಗೆ ಲಿಂಕ್ ಆಗಿದೆ. ಶಿರಸಿ ಪೇಟೆಯಲ್ಲಿರುವ ಆಯುರ್ವೇದ ವೈದ್ಯರೊಬ್ಬರನ್ನು ಕೊಲೆ ಮಾಡಿ ನಗದು, ಆಭರಣ ದೋಚಿ ಪರಾರಿಯಾಗಿದ್ದ ಆರೋಪಿಯನ್ನು ಅಲ್ಲಿನ ಶಿರಸಿ ಹೊಸ ಮಾರುಕಟ್ಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. - [ಪಿಯುಸಿ ಮಾದರಿಯಲ್ಲಿಯೇ ಎಸ್‌ಎಸ್‌ಎಲ್‌ಸಿ ಉತ್ತಮ ಫಲಿತಾಂಶ! ವಿಶೇಷ ಸುದ್ದಿ ತಿಳಿಸಿದ ಮಧು ಬಂಗಾರಪ್ಪ](https://malenadutoday.com/sslc-results-expected-to-be-excellent-like-puc/): ಶಿವಮೊಗ್ಗ : ಪಿಯುಸಿ ಫಲಿತಾಂಶ ದಂತೆ ಎಸ್ಎಸ್ಎಲ್ಸಿ ಫಲಿತಾಂಶವೂ ಈ ಸರ್ತಿ ಉತ್ತಮ ಫಲಿತಾಂಶ ಬರಲಿದೆ ಅಂತಾ ಶಿಕ್ಷಣ ಸಚಿವ ಮಧುಬಂಗಾರಪ್ಪ ಹೇಳಿದ್ದಾರೆ. ಶಿವಮೊಗ್ಗ ಪ್ರೆಸ್ ಟ್ರಸ್ಟ್ ಭವನದಲ್ಲಿ ಸುದ್ದಿಗೋಷ್ಟಿ ಆಯೋಜಿಸಿದ್ದ ಅವರು ಮಾತನಾಡ್ತಾ ಎಸ್ಎಸ್ಎಲ್ಸಿ ರಿಸಲ್ಟ್ ಬಗ್ಗೆ ಸಿಎಂ ಸಿದ್ದರಾಮಯ್ಯರ ಜೊತೆ ಸಮಾಲೋಚಿಸಿ ಶೀಘ್ರವೆ ಉತ್ತರಿಸುವುದಾಗಿ ಹೇಳಿದರು. ## Pages - [Editorial Team](https://malenadutoday.com/editorial-team/): ಸಂಪಾದಕೀಯ ಬಳಗ - [Editorial Policy](https://malenadutoday.com/editorial-policy/): ಸಂಪಾದಕೀಯ ನೀತಿ - [Disclaimer](https://malenadutoday.com/disclaimer/): Disclaimer (ಹಕ್ಕು ನಿರಾಕರಣೆ) - [Terms and Conditions](https://malenadutoday.com/terms-and-conditions/): Terms and Conditions (ನಿಯಮಗಳು ಮತ್ತು ನಿಬಂಧನೆಗಳು)Malenadu Today (malenadutoday.com) ವೆಬ್‌ಸೈಟ್ ಅನ್ನು ಬಳಸುವ ಮೂಲಕ, ನೀವು ಈ ಕೆಳಗಿನ ನಿಯಮಗಳು ಮತ್ತು ನಿಬಂಧನೆಗಳಿಗೆ ಬದ್ಧರಾಗಿರಲು ಒಪ್ಪುತ್ತೀರಿ: - [Privacy Policy](https://malenadutoday.com/privacy-policy-2/): Privacy Policy (ಗೌಪ್ಯತಾ ನೀತಿ)Malenadu Today (malenadutoday.com) ವೆಬ್‌ಸೈಟ್‌ಗೆ ಭೇಟಿ ನೀಡುವ ನಮ್ಮ ಓದುಗರ ಗೌಪ್ಯತೆಯನ್ನು ಕಾಪಾಡುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ. ಈ ಗೌಪ್ಯತಾ ನೀತಿಯು ನಾವು ಯಾವ ರೀತಿಯ ಮಾಹಿತಿಯನ್ನು ಸಂಗ್ರಹಿಸುತ್ತೇವೆ ಮತ್ತು ಅದನ್ನು ಹೇಗೆ ಬಳಸುತ್ತೇವೆ ಎಂಬುದನ್ನು ವಿವರಿಸುತ್ತದೆ. - [Contact Us](https://malenadutoday.com/contact-us/): ಸಂಪರ್ಕಿಸಿ (Contact Us) - [About Us](https://malenadutoday.com/about-us-malnadtoday-shivamogga/): ಮಲೆನಾಡು ಟುಡೆ (Malenadu Today) ಡಿಜಿಟಲ್ ನ್ಯೂಸ್ ಮೀಡಿಯಾ ವೆಬ್‌ಸೈಟ್‌ಗೆ ಸ್ವಾಗತ. ಕರ್ನಾಟಕದ ಕರಾವಳಿ, ಮಲೆನಾಡು ಸೇರಿದಂತೆ ವಿವಿಧ ವಿಶೇಷ ಸುದ್ದಿಗಳನ್ನು ವಿಶೇಷ ರೀತಿಯಲ್ಲಿ ವಿಶ್ಲೇಷಣಾತ್ಮಕವಾಗಿ ಹಾಗೂ ವಿಚಾರ ಸಹಿತವಾಗಿ ನಿಮ್ಮ ಮುಂದಿಡುವ ಪ್ರಾಮಾಣಿಕ ಪ್ರಯತ್ನ ನಮ್ಮದು. ನಮ್ಮಲ್ಲಿ ಬ್ರೇಕಿಂಗ್ ನ್ಯೂಸ್ ಇರದು! ನಮ್ಮದು ಆತುರದ ವರದಿಯಲ್ಲ! ನಾವು ಸುದ್ದಿ ಹಾಗೂ ನಿಮ್ಮ ನಡುವಿನ ಜಸ್ಟ್ ಲಿಂಕ್... - [MALENADU TODAY – CARE OF SHIVAMOGGA](https://malenadutoday.com/malnad-today-front-page/) ## - [category](https://malenadutoday.com/?p=19933): SHIMOGA NEWS LIVE - [Elementor #19690](https://malenadutoday.com/?p=19690): ಶಿವಮೊಗ್ಗ : ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರಿಗೆ ವಿದೇಶದಿಂದ ಇಂಟರ್ನೆಟ್ ಮೂಲಕ ಬೆದರಿಕೆ ಕರೆಗಳು ಬಂದಿದ್ದು, ಈ ಹಿನ್ನೆಲೆಯಲ್ಲಿ ತಮಗೆ ಸೂಕ್ತ ಭದ್ರತೆ ನೀಡುವಂತೆ ಶಿವಮೊಗ್ಗ ಎಸ್ಪಿ ನಿಖಿಲ್ ಬಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ಇಂದು ತಮ್ಮ ಪುತ್ರ ಕೆ.ಇ. ಕಾಂತೇಶ್ ಹಾಗೂ ರಾಷ್ಟ್ರಭಕ್ತ ಬಳಗದ ಕಾರ್ಯಕರ್ತರೊಂದಿಗೆ ಎಸ್ಪಿ ಕಚೇರಿಗೆ ಭೇಟಿ ನೀಡಿ ರಕ್ಷಣೆ ಕೋರಿದರು. - [Buzzstream Mega Health](https://malenadutoday.com/?p=2524): No found posts, Please add a new post for this query or change the block settings: Edit Page - [Buzzstream Mega Politics](https://malenadutoday.com/?p=2520): edit Analyzing Global Dynamics and Unraveling Key Policy Initiatives By Zephyr Pulse edit Evaluating the Fragile Balance of Political Systems Worldwide By Zephyr Pulse edit Examining the Intersection of Ecology, Governance, and Politica By Zephyr Pulse edit Power Plays and Unresolved Conflicts Across the Global By Zephyr Pulse edit Economic Policies and Their Global Implications in Politics By Zephyr Pulse edit Examining the Influence of Media and Rhetoric on Public Opinion By Zephyr Pulse - [Buzzstream Mega Opinion](https://malenadutoday.com/?p=2518): ಶಿವಮೊಗ್ಗ | ಬೆಟ್ಟೆ, ಸರಕು, ರಾಶಿ ಬೆಲೆಯಲ್ಲಿ ಮತ್ತೆ ವ್ಯತ್ಯಾಸ | ಐದು ಜಿಲ್ಲೆಗಳಲ್ಲಿ ಎಷ್ಟಿದೆ ಅಡಕೆ ದರ | By 13 ಈಶ್ವರಪ್ಪನವರ ಪರ ಪ್ರಚಾರಕ್ಕೆ ಕರೆದವರ ಮೇಲೆ ಹಲ್ಲೆ , ಬೆದರಿಕೆ | ಇಬ್ಬರು ಮಹಿಳೆ ಸೇರಿ ನಾಲ್ವರ ವಿರುದ್ಧ FIR By 13 ಮದುವೆ ಮಾತುಕತೆ | ಸಂಬಂಧಿಕರ ಗಲಾಟೆ | ಪ್ರೀತಿಸಿದ ಹುಡುಗ & ಹುಡುಗಿ ಮನೆಯವರ ಕಿರಿಕ್ By 13 ಶಿವಮೊಗ್ಗ ಲೋಕಸಭಾ ಕ್ಷೇತ್ರ | ಕಣದಲ್ಲಿ ಜೊಮೊಟೋ ಡೆಲಿವರಿ ಬಾಯ್, ನಿರುದ್ಯೋಗಿ| ವೃತ್ತಿಯೇ ಇಲ್ಲಿ ಅಚ್ಚರಿ By 13 ಚಿತ್ರದುರ್ಗ ಸಮಾವೇಶ ನಡುವೆ ಎರಡು ಸಲ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದ ಪ್ರಿಯಾಂಕಾ ಗಾಂಧಿ By 13 ಮೆಸ್ಕಾಂ ಶಿವಮೊಗ್ಗ ಪ್ರಕಟಣೆ | 30 ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಇವತ್ತು ಪವರ್ ಕಟ್ | ವಿವರ ಇಲ್ಲಿದೆ By 13 - [Buzzstream Archive](https://malenadutoday.com/?p=2504): No found posts, Please add a new post for this query or change the block settings: Edit Page - [Buzzstream Blog](https://malenadutoday.com/?p=2445): ಶಿವಮೊಗ್ಗ : ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿರುವುದರಿಂದ 60:40 ಅನುಪಾತದ ಕೇಂದ್ರದ ಹೊಸ 'ವಿಬಿ ರಾಮ್ ಜೀ' ಯೋಜನೆಯನ್ನು ಅನುಷ್ಠಾನಗೊಳಿಸಲು ಸಾಧ್ಯವಾಗದೆ ಕಾಂಗ್ರೆಸ್ ವಿರೋಧಿಸುತ್ತಿದೆ ಎಂದು ಶಾಸಕ ಎಸ್ ಎನ್ ಚನ್ನಬಸಪ್ಪ ಆರೋಪಿಸಿದರು. ಶಿವಮೊಗ್ಗ ಸಿಮ್ಸ್ ಹಾಸ್ಟೆಲ್‌ನಲ್ಲಿ ರೇಡಿಯಾಲಜಿ ವಿಭಾಗದ ಪಿಜಿ… - [Buzzstream Sidebar](https://malenadutoday.com/?p=2356): ಮಲೆನಾಡು ಟುಡೆ ಜನ ಮನದ ಜೀವ ನದಿ! ಸುದ್ದಿ ಜೊತೆಗಿನ ಮಾತುಕತೆಮಲೆನಾಡು ಶಿವಮೊಗ್ಗದಿಂದ ಪ್ರಸಾರವಾಗುವ ಮಲೆನಾಡು ಟುಡೆ ಡಿಜಿಟಲ್, ನ್ಯೂಸ್, ಮೀಡಿಯಾ ಹಾಗೂ ಪತ್ರಿಕೆ...! 10KLike1KFollow6KFollow8KSubscribe1KFollow2KFollowLinkedInFollowMediumFollowQuoraFollow - [Buzzstream Category](https://malenadutoday.com/?p=2121): ಪ್ರತಿದಿನದ ಅಚ್ಚರಿಯ ಸುದ್ದಿಗಳು ನಿಮಗಾಗಿ - [Buzzstream Footer](https://malenadutoday.com/?p=1987): ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ಕೇವಲ ಡಿಜಿಟಿಲ್ ನ್ಯೂಸ್ ಮೀಡಿಯಾ ಅಷ್ಟೆ ಅಲ್ಲದೆ ನಮ್ಮ ಸಂಸ್ಥೆಯಿಂದ Malenadtoday janamanada jeeva nadi (PRGI Registration Number: KNKAN/25/A0025) ಪತ್ರಿಕೆ ಪ್ರಸಾರಮಾಡಲಾಗುತ್ತಿದೆ. ಇದಷ್ಟೆ ಅಲ್ಲದೆ ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ! - [Buzzstream Header](https://malenadutoday.com/?p=1954): - Advertisement - ## Stories - [ಶಿವಮೊಗ್ಗ ಸುದ್ದಿಗಳು ಜಸ್ಟ್ ಮಿಸ್ ಮಾಡದೇ ಓದಿ](https://malenadutoday.com/web-stories/shivamogga-news-today-11-april/): ಮಲೆನಾಡು ಟುಡೆ ಮೀಡಿಯಾದ ಶಿವಮೊಗ್ಗದ ವಿಶೇಷ ಸುದ್ದಿಗಳನ್ನ ಕ್ಲಿಕ್ ಮಾಡಿ ಓದಿ - [ಹುಲಿಕಲ್ ಘಾಟಿಯ ದೃಶ್ಯಗಳು](https://malenadutoday.com/web-stories/hulikal-ghat-incident-images/): ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಹುಲಿಕಲ್ ಘಾಟಿಯಲ್ಲಿ ನಡೆದ ಘಟನೆಯ ದೃಶ್ಯಗಳಯು - [ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ](https://malenadutoday.com/web-stories/shivamogga-airport-ksisf-office-inauguration-by-sp-nikhil-b/): ದಿನಾಂಕ 04-02-2026 ರಂದು ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ KSISF ಮುಖ್ಯ ಭದ್ರತಾ ಅಧಿಕಾರಿಗಳ ಕಚೇರಿಯನ್ನು ಎಸ್.ಪಿ ನಿಖಿಲ್ ಬಿ. ಉದ್ಘಾಟಿಸಿದರು. - [ಶಿವಮೊಗ್ಗ ಎಸ್ಪಿ ನೈಟ್ ರೌಂಡ್ಸ್](https://malenadutoday.com/web-stories/shivamogga-police-night-rounds-for-shab-e-barat/): ನಗರದಾದ್ಯಂತ ಹಿರಿಯ ಅಧಿಕಾರಿಗಳಿಂದ ರಾತ್ರಿ Night Rounds ಮತ್ತು ಪರಿಶೀಲನೆ - [ಶಿವಮೊಗ್ಗಕ್ಕೆ ಬಂದ ಅಲೋಕ್ ಕುಮಾರ್](https://malenadutoday.com/web-stories/alok-kumar-ips-visits-shivamogga-welcomed-by-sp-nikhil-b/): DGP Alok Kumar IPS visited Shivamogga today (21-01-2026). SP Nikhil B welcomed him at the Shivamogga Airport - [ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು](https://malenadutoday.com/web-stories/today-news-of-shivamogga/): ಮಲೆನಾಡಿನ ವಿವಿಧ ಸುದ್ದಿಗಳು ## Categories - [AGRICULTURE](https://malenadutoday.com/agriculture/) - [AGUMBE](https://malenadutoday.com/shimoga/agumbe-news/) - [ARECANUT RATE](https://malenadutoday.com/agriculture/latest-arecanut-rates-market/) - [ARECANUT RATE](https://malenadutoday.com/explore-latest-arecanut-rates-in-shivamogga-current-market-prices/) - [B Y VIJAYENDRA](https://malenadutoday.com/politics/b-y-vijayendra-political-career/) - [BANGALORE NEWS TODAY](https://malenadutoday.com/state-news/bangalore-news-today/) - [BELIEVE IT OR NOT](https://malenadutoday.com/national-news/believe-it-or-not/) - [BHADRAVATI](https://malenadutoday.com/shimoga/bhadravati/) - [BS YEDIYURAPPA NEWS TODAY](https://malenadutoday.com/politics/bs-yediyurappa-news-today/) - [COURT LIVE](https://malenadutoday.com/state-news/court-live/) - [CRIME INVESTIGATION](https://malenadutoday.com/state-news/crime-investigation/) - [DISTRICT](https://malenadutoday.com/state-news/district/) - [ePaper](https://malenadutoday.com/epaper-today/) - [HOLEHONNUR KARNATAKA](https://malenadutoday.com/shimoga/holehonnur-karnataka/) - [HOSANAGARA](https://malenadutoday.com/shimoga/hosanagara/) - [INFORMATION NEWS](https://malenadutoday.com/state-news/information-news/) - [JP STORY](https://malenadutoday.com/state-news/jp-story/) - [KARNATAKA ASSEMBLY ELECTION 2023](https://malenadutoday.com/karnataka-assembly-election-2023/) - [KING COBRA KARNATAKA AWARENESS](https://malenadutoday.com/wildlife/king-cobra-karnataka-awareness/) - [KS ESHWARAPPA](https://malenadutoday.com/politics/ks-eshwarappa/) - [MALNAD SUDDI](https://malenadutoday.com/malnad-suddi/) - [NATIONAL NEWS](https://malenadutoday.com/national-news/) - [OPINION](https://malenadutoday.com/national-news/opinion/) - [POLITICS](https://malenadutoday.com/politics/) - [POWER CUT TODAY](https://malenadutoday.com/state-news/information-news/power-cut-today/) - [RAIN NEWS LIVE](https://malenadutoday.com/state-news/rain-news-live/) - [RIPPONPET](https://malenadutoday.com/shimoga/ripponpet/) - [SAGARA](https://malenadutoday.com/shimoga/sagara/) - [SAKREBAIL ELEPHANT CAMP ACTIVITIES](https://malenadutoday.com/wildlife/sakrebail-elephant-camp-activities-49/) - [SHIKARIPURA](https://malenadutoday.com/shimoga/shikaripura/) - [SHIMOGA NEWS LIVE](https://malenadutoday.com/shimoga/) - [SHIVAMOGGA AIRPORT LATEST NEWS](https://malenadutoday.com/national-news/shivamogga-airport/) - [SHIVAMOGGA CRIME NEWS TODAY](https://malenadutoday.com/shivamogga/shivamogga-crime-news-today/) - [SHIVAMOGGA NAXAL INCIDENT](https://malenadutoday.com/shivamogga/shivamogga-naxal-incident/) - [SHIVAMOGGA NEWS TODAY](https://malenadutoday.com/shivamogga/) - [SIGANDUR](https://malenadutoday.com/shimoga/sigandur/) - [SORABA](https://malenadutoday.com/shimoga/soraba/) - [STATE NEWS](https://malenadutoday.com/state-news/) - [THIRTHAHALLI](https://malenadutoday.com/shimoga/thirthahalli/) - [TRAIN NEWS TODAY](https://malenadutoday.com/national-news/train-news-today/) - [WILDLIFE](https://malenadutoday.com/wildlife/) ## Tags
Document
Not stored for this site.