Generated by Rank Math SEO, this is an llms.txt file designed to help LLMs better understand and index this website. # Shivamogga Live: Get the latest news, breaking updates, politics, and local events from Shivamogga and Malnad districts. Stay informed with Shivamogga Live. ## Sitemaps [XML Sitemap](https://shivamoggalive.com/sitemap_index.xml): Includes all crawlable and indexable pages. ## ಲೇಖನಗಳು - [ಥೈಲ್ಯಾಂಡ್‌ನಲ್ಲಿ ಗೆದ್ದ ಶಿವಮೊಗ್ಗದ ಈಜುಪಟುಗಳು, ಯಾರೆಲ್ಲ ಗೆಲುವು ಸಾಧಿಸಿದ್ದಾರೆ?](https://shivamoggalive.com/news/shivamogga-city/shivamogga-swimmers-were-recently-honored/): ಶಿವಮೊಗ್ಗ: ಥೈಲ್ಯಾಂಡ್‌ನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆ ಹಾಗೂ ವಿವಿಧ ರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಶಿವಮೊಗ್ಗದ ಈಜುಪಟುಗಳು (Shivamogga swimmers) ಪದಕ ಗೆದ್ದಿದ್ದಾರೆ. ಸಾಧನೆ ಮಾಡಿದ ಈಜುಪಟುಗಳನ್ನು ಮಲೆನಾಡು ಶಿವಮೊಗ್ಗ ಸ್ವಿಮ್ಮಿಂಗ್ ಅಸೋಸಿಯೇಷನ್ ವತಿಯಿಂದ ಗೌರವಿಸಲಾಯಿತು. - [ಶಿವಮೊಗ್ಗದ ವ್ಯಕ್ತಿಗೆ ಕೇರಳ ಲಾಟರಿಯಲ್ಲಿ 12 ಲಕ್ಷ ಬಹುಮಾನ, ಮುಂದೆ ಕಾದಿತ್ತು ಫಜೀತಿ, ಏನಿದು ಕೇಸ್‌?](https://shivamoggalive.com/crime-dairy/cyber-fraud-using-kerala-lottery-prize/): ಶಿವಮೊಗ್ಗ: ಕೇರಳ ಲಾಟರಿ (Kerala Lottery) ಬಹುಮಾನ ಬಂದಿದೆ ಎಂದು ನಂಬಿಸಿ ವ್ಯಕ್ತಿಯೊಬ್ಬರಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಲಾಗಿದೆ. - [ಶಿವಮೊಗ್ಗದಲ್ಲಿ ಯುವಕನ ತಲೆಯಲ್ಲಿ ಸಿಲುಕಿದ ಮಚ್ಚು, ಅದೇ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು, ಏನಿದು ಕೇಸ್‌?](https://shivamoggalive.com/crime-dairy/assault-near-the-bypass-road/): ಶಿವಮೊಗ್ಗ: ಬೈಪಾಸ್‌ ರಸ್ತೆಗೆ (Bypass Road) ಹೊಂದಿಕೊಂಡಿರುವ ಬಡಾವಣೆ ಒಂದರಲ್ಲಿ ಕಳೆದ ರಾತ್ರಿ ಅಪ್ರಾಪ್ತನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಲಾಗಿದೆ. ದಾಳಿ ವೇಳೆ ಅಪ್ರಾಪ್ತನ ತಲೆಯಲ್ಲಿ ಮಚ್ಚು ಸಿಲುಕಿತ್ತು. ಅದೇ ಸ್ಥಿತಿಯಲ್ಲಿ ಆತನನ್ನು ಮೆಗ್ಗಾನ್‌ ಆಸ್ಪತ್ರೆಗೆ ಕರೆದೊಯ್ದು ದಾಖಲು ಮಾಡಲಾಗಿದೆ. - [IAS ಸಂದರ್ಶನದಲ್ಲಿ ಅಣ್ಣಾವ್ರ ಬಗ್ಗೆ ಪ್ರಶ್ನೆ, ಶಿವಮೊಗ್ಗ ಡಿಸಿ ಹೇಳಿದ್ದೇನು?](https://shivamoggalive.com/news/shivamogga-city/birth-anniversary-of-dr-rajkumar/): ಶಿವಮೊಗ್ಗ: ‘ಡಾ. ರಾಜ್‌ಕುಮಾರ್ (Dr. Rajkumar) ಅವರ ಸಿನಿಮಾಗಳು ಕೇವಲ ಮನರಂಜನೆಯಲ್ಲ. ಅವು ಜೀವನದ ಪಾಠಗಳಂತಿವೆ. ಅವರ ಪ್ರತಿ ಪಾತ್ರವೂ ಸಮಾಜವನ್ನು ತಿದ್ದುವ ಮತ್ತು ಬದುಕಿಗೆ ಶಕ್ತಿ ತುಂಬುವ ಕೆಲಸ ಮಾಡಿವೆ,’ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಬಣ್ಣಿಸಿದರು. - [ಲಕ್ಕಿನಕೊಪ್ಪದಲ್ಲಿ ಬಾಲಕಿ ಪಾಲಿಗೆ ಉರುಳಾದ ಜೋಕಾಲಿ, ಆಗಿದ್ದೇನು?](https://shivamoggalive.com/taluk-news/shivamogga/makeshift-swing-made-of-a-dhoti-incident/): ಶಿವಮೊಗ್ಗ: ಜೋಕಾಲಿ (makeshift swing) ಆಡುತ್ತಿದ್ದ ವೇಳೆ ಆಕಸ್ಮಿಕವಾಗಿ ಪಂಚೆ ಕೊರಳಿಗೆ ಬಿಗಿದು ಬಾಲಕಿಯೊಬ್ಬಳು ಮೃತಪಟ್ಟಿದ್ದಾರೆ. ಬಾಲಕಿಯು ಬೇಸಿಗೆ ರಜೆ ಕಳೆಯಲು ಚಿಕ್ಕಮ್ಮನ ಮನೆಗೆ ಬಂದಿದ್ದಾಗ ದಾರುಣ ಘಟನೆ ನಡೆದಿದೆ. - [ಶಿವಮೊಗ್ಗ, ಭದ್ರಾವತಿಯಲ್ಲಿ ನಿನ್ನೆಗಿಂತಲು ಹೆಚ್ಚು ತಾಪಮಾನ, ಉಳಿದ ತಾಲೂಕುಗಳಲ್ಲಿ ಹೇಗಿರುತ್ತೆ?](https://shivamoggalive.com/news/weather-report/weather-report-25-april-2026/): ಹವಾಮಾನ ವರದಿ: ಶಿವಮೊಗ್ಗ ಜಿಲ್ಲೆಯಲ್ಲಿ ಬಿಸಿಲಿನ ಝಳ ದಿನೇ ದಿನೆ ಹೆಚ್ಚಳವಾಗುತ್ತಿದೆ. ಉಷ್ಣಾಂಶ ಏರಿಕೆಯಾಗುತ್ತಿದ್ದು ಜನರು ಮನೆ ಒಳಗೂ ಇರಲಾಗದೆ, ಹೊರಗು ಬರಲಾಗದೆ ನಲುಗುವಂತಾಗಿದೆ (Weather). - [ಮಾಲೀಕ ಮನೆಯೊಳಗೆ ಮಲಗಿದ್ದಾಗಲೇ ಕಳ್ಳತನ, ಬೆಳಗ್ಗೆ ಎದ್ದಾಗ ಪ್ರಕರಣ ಬಹಿರಂಗ, ಹೇಗಾಯ್ತು?](https://shivamoggalive.com/news/thieves-locked-a-person-inside-his-bedroom/): ಶಿವಮೊಗ್ಗ: ನಗರದ ಚಾಲುಕ್ಯನಗರದ ಬಡಾವಣೆಯಲ್ಲಿ ಮತ್ತೊಂದು ಮನೆ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ನಿವೃತ್ತ ಉದ್ಯೋಗಿ ಮನೆಯಲ್ಲಿದ್ದಾಗಲೇ (bedroom) ಕಳ್ಳತನ ನಡೆದಿದೆ. ಬೆಳಗ್ಗೆ ಅವರು ಎಚ್ಚರವಾದಾಗಲೇ ಕಳ್ಳರು ಒಳ ನುಗ್ಗಿರುವುದು ಗೊತ್ತಾಗಿದೆ. - [ಇವತ್ತು ಯಾವ್ಯಾವ ಮಾರುಕಟ್ಟೆಯಲ್ಲಿ, ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್‌?](https://shivamoggalive.com/news/apmc/adike-rate-24-april-2026/): ಮಾರುಕಟ್ಟೆ ಮಾಹಿತಿ: ತೀರ್ಥಹಳ್ಳಿ, ಭದ್ರಾವತಿ, ಶಿಕಾರಿಪುರ, ಶಿವಮೊಗ್ಗ ಮಾರುಕಟ್ಟೆಯಲ್ಲಿ ಇವತ್ತಿನ ಅಡಿಕೆ ಧಾರಣೆ (Adike Rate). - [ಶಿವಮೊಗ್ಗ KSRTC ನಿಲ್ದಾಣದಲ್ಲಿ ವಿಷ ಸೇವಿಸಿದ ಯುವಕ, ಆಸ್ಪತ್ರೆಯಲ್ಲಿ ಸಾವು, ಆಗಿದ್ದೇನು?](https://shivamoggalive.com/crime-dairy/incident-at-shivamogga-ksrtc-bus-stand/): ಶಿವಮೊಗ್ಗ: ಪ್ರೀತಿಸಿದ ಯುವತಿ ಹಾಗೂ ಆಕೆಯ ಕುಟುಂಬದವರಿಂದ ಹಲ್ಲೆ ಮತ್ತು ಅವಮಾನಕ್ಕೊಳಗಾಗಿದ್ದ ಯುವಕ ಶಿವಮೊಗ್ಗ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ (bus stand) ವಿಷ ಸೇವಿಸಿದ್ದಾನೆ. ಕೂಡಲೆ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. - [ಅಪ್ಪಟ ಮಲೆನಾಡಿನಲ್ಲು ವಿಪರೀತ ತಾಪ, ಇವತ್ತು ಯಾವ್ಯಾವ ತಾಲೂಕಿನಲ್ಲಿ ಎಷ್ಟಿರುತ್ತೆ ಉಷ್ಣಾಂಶ?](https://shivamoggalive.com/news/weather-report/weather-report-24-april-2026/): ಶಿವಮೊಗ್ಗ: ಜಿಲ್ಲೆಯಲ್ಲಿ ರಣ ಬಿಸಿಲಿಗೆ ಜನ ಹೈರಾಣಾಗಿದ್ದಾರೆ. ಅಪ್ಪಟ ಮಲೆನಾಡು ಪ್ರದೇಶಗಳು ಈಗ ವಿಪರೀತ ತಾಪಮಾನ (weather) ಹೊಂದಿವೆ. - [ಸಿಗಂದೂರು ರಸ್ತೆಯ ಗೋಡೌನ್‌ನಲ್ಲಿ ಕಳ್ಳರ ಕರಾಮತ್ತು, ಏನೇನೆಲ್ಲ ಕದ್ದಿದ್ದಾರೆ?](https://shivamoggalive.com/news/commercial-vehicle-and-equipment-stolen/): ಸಾಗರ: ಗೋಡೌನ್ ಒಂದರ ಆವರಣದಲ್ಲಿ ನಿಲ್ಲಿಸಿದ್ದ ಲಗೇಜ್ ಆಟೋ (commercial vehicle) ಹಾಗೂ ಲಕ್ಷಾಂತರ ರೂಪಾಯಿ ಮೌಲ್ಯದ ಕೆಲಸದ ಸಾಮಗ್ರಿಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಸಾಗರದ ಸಿಗಂದೂರು ರಸ್ತೆಯ ರಾಜಲಕ್ಷ್ಮಿ ಇಂಡಸ್ಟ್ರೀಸ್ ಗೋಡೌನ್‌ನಲ್ಲಿ ಘಟನೆ ಸಂಭವಿಸಿದೆ. - [ಕುವೆಂಪು ವಿವಿ: 5 ತಿಂಗಳಿಂದ ಫಲಿತಾಂಶವಿಲ್ಲ, 3 ವರ್ಷದಿಂದ ಅಂಕಪಟ್ಟಿ ಸಿಕ್ಕಿಲ್ಲ, ರೊಚ್ಚಿಗೆದ್ದ ವಿದ್ಯಾರ್ಥಿಗಳು](https://shivamoggalive.com/news/college-news/nsui-protest-at-kuvempu-university-2/): ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದಲ್ಲಿ (Kuvempu University) ನಿರಂತರವಾಗಿ ವಿದ್ಯಾರ್ಥಿ ವಿರೋಧಿ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ಜಿಲ್ಲಾ ಎನ್‌ಎಸ್‌ಯುಐ ಸಂಘಟನೆ ವತಿಯಿಂದ ಕುಲಪತಿಗೆ ಮುತ್ತಿಗೆ ಹಾಕಲಾಯಿತು. ತಕ್ಷಣ ಸಮಸ್ಯೆಗಳನ್ನು ಬಗೆಹರಿಸದೆ ಇದ್ದರೆ ಹೋರಾಟ ಮತ್ತಷ್ಟು ತೀವ್ರಗೊಳಿಸುವ ಎಚ್ಚರಿಕೆ ನೀಡಲಾಯಿತು. - [SSLC ಫಲಿತಾಂಶ, ಶಿವಮೊಗ್ಗ ಜಿಲ್ಲೆಗೆ ರಾಜ್ಯದಲ್ಲಿ 9ನೇ ಸ್ಥಾನ, ಇಲ್ಲಿದೆ ತಾಲೂಕವಾರು ಫಲಿತಾಂಶ](https://shivamoggalive.com/news/college-news/shimoga-secured-9th-rank-in-sslc-result/): ಶಿವಮೊಗ್ಗ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ (SSLC result) ಪ್ರಕಟವಾಗಿದೆ. ಈ ಬಾರಿ ಶಿವಮೊಗ್ಗ ಜಿಲ್ಲೆಯಲ್ಲಿ ಶೇ.96.56ರಷ್ಟು ಫಲಿತಾಂಶ ದಾಖಲಾಗಿದೆ. ರಾಜ್ಯ ಮಟ್ಟದಲ್ಲಿ 9ನೇ ಸ್ಥಾನದಲ್ಲಿದೆ. - [ಮೈಸೂರು – ತಾಳಗುಪ್ಪ ಎಕ್ಸ್‌ಪ್ರೆಸ್‌ ಸೇರಿ ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ](https://shivamoggalive.com/specials/prayanikare-gamanisi/train-cancellations-and-schedule-changes/): ರೈಲ್ವೆ ಸುದ್ದಿ: ಸುರಕ್ಷತಾ ಸಂಬಂಧಿತ ಕಾಮಗಾರಿಗಳ ಹಿನ್ನೆಲೆ ಹಾಸನ ಯಾರ್ಡ್‌ನಲ್ಲಿ ಕೆಲವು ರೈಲು ಸೇವೆಗಳಲ್ಲಿ ಬದಲಾವಣೆ (train cancellations) ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. - [ಶಿವಮೊಗ್ಗ, ಶಿಕಾರಿಪುರ, ಭದ್ರಾವತಿ, ತೀರ್ಥಹಳ್ಳಿ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ರೇಟ್‌](https://shivamoggalive.com/news/apmc/adike-rate-23-april-2026/): ಮಾರುಕಟ್ಟೆ ಮಾಹಿತಿ: ಶಿವಮೊಗ್ಗ, ಶಿಕಾರಿಪುರ, ಭದ್ರಾವತಿ, ತೀರ್ಥಹಳ್ಳಿ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ (adike rate). - [ಐಎಎಸ್‌ ಕನಸು ಹೊತ್ತ ತೀರ್ಥಹಳ್ಳಿಯ ಅನಘ ರಾಜ್ಯಕ್ಕೆ ಎರಡನೇ ರ‍್ಯಾಂಕ್‌](https://shivamoggalive.com/taluk-news/thirthahalli/anagha-state-second-topper/): ಶಿವಮೊಗ್ಗ: ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ತೀರ್ಥಹಳ್ಳಿಯ ವಾಗ್ದೇವಿ ಇಂಗ್ಲೀಷ್‌ ಪ್ರೌಢಶಾಲೆಯ ವಿದ್ಯಾರ್ಥಿನಿ ಅನಘ.ಕೆ.ಎಸ್‌ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದಾರೆ. ಅಲ್ಲದೆ ಜಿಲ್ಲೆಗೆ ಟಾಪರ್‌ (topper) ಅನಿಸಿಕೊಂಡಿದ್ದಾರೆ. - [ಸೋಗಾನೆ ಬಳಿ ಅಧಿಕಾರಿಗಳ ದಾಳಿ, ಲೋಡ್‌ ಆಗಿದ್ದ ಟ್ರಾಕ್ಟರ್‌ ಬಿಟ್ಟು ಎಲ್ಲರು ಪರಾರಿ](https://shivamoggalive.com/crime-dairy/raid-on-food-park-site-in-sogane/): ಶಿವಮೊಗ್ಗ: ಆಹಾರ ಪಾರ್ಕ್ (Food Park) ನಿರ್ಮಾಣಕ್ಕಾಗಿ ಮೀಸಲಿಟ್ಟಿರುವ ಸರ್ಕಾರಿ ಜಮೀನಿನಲ್ಲಿ ಮಣ್ಣು ಕದಿಯುತ್ತಿದ್ದವರ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. - [ಶಿವಮೊಗ್ಗದ ಗೋಪಿ ಸರ್ಕಲ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ ಪ್ರತಿಕೃತಿ ದಹನ](https://shivamoggalive.com/news/shivamogga-city/bjp-yuva-morcha-protest-against-kharge/): ಶಿವಮೊಗ್ಗ: ರಾಷ್ಟ್ರೀಯ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಶಿವಮೊಗ್ಗ ಬಿಜೆಪಿ ಯುವ ಮೋರ್ಚಾ (Yuva Morcha) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಖರ್ಗೆ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. - [ಸೊರಬದ ಬಂಗಾರಧಾಮದಲ್ಲಿ ಶಕುಂತಲಾ ಬಂಗಾರಪ್ಪ ಸ್ಮರಣೆ, ಸಮಾಧಿಗೆ ಪೂಜೆ](https://shivamoggalive.com/taluk-news/soraba/minister-madhu-paid-tribute-to-his-mother/): ಸೊರಬ: ಬಂಗಾರಧಾಮದಲ್ಲಿ ಶಕುಂತಲಾ ಎಸ್.ಬಂಗಾರಪ್ಪ ಅವರ ಪುಣ್ಯಸ್ಮರಣೆ ಅಂಗವಾಗಿ ಸಚಿವ ಮಧು ಬಂಗಾರಪ್ಪ ಅವರು ಕುಟುಂಬ ಹಾಗೂ ಅಭಿಮಾನಿಗಳ ಜತೆಗೂಡಿ ಪೂಜೆ ಸಲ್ಲಿಸಿದರು (tribute). - [ಶಿವಮೊಗ್ಗದಲ್ಲಿ ₹60 ಲಕ್ಷದ ಚಿನ್ನಾಭರಣ, ಬೆಳ್ಳಿ ವಸ್ತುಗಳು ದೋಚಿದ ಕಳ್ಳರು, ಸಿಸಿಟಿವಿಯಲ್ಲಿ ದೃಶ್ಯ ಸೆರೆ](https://shivamoggalive.com/news/gold-and-silver-burglary/): ಶಿವಮೊಗ್ಗ: ಕುಟುಂಬದವರೆಲ್ಲ ಬೆಂಗಳೂರಿಗೆ ಹೋಗಿದ್ದ ವೇಳೆ ಮನೆಗೆ ನುಗ್ಗಿದ ಕಳ್ಳರು ಸುಮಾರು ₹60.40 ಲಕ್ಷ ಮೌಲ್ಯದ ಚಿನ್ನಾಭರಣ (gold), ಬೆಳ್ಳಿ ವಸ್ತುಗಳನ್ನು ಕಳವು ಮಾಡಿದ್ದಾರೆ. - [ಶಿವಮೊಗ್ಗ ಸಿಟಿ: ಕುಡಿಯುವ ನೀರು ಪೂರೈಕೆ ಸಮಸ್ಯೆ, ವಾರ್ಡ್‌ವಾರು ಅಧಿಕಾರಿಗಳ ನಂಬರ್‌ ಪ್ರಕಟ](https://shivamoggalive.com/news/shivamogga-city/kuwsdb-staff-contact-list/): ಶಿವಮೊಗ್ಗ: ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಶಿವಮೊಗ್ಗ ನಗರದ ದೈನಂದಿನ ನೀರು ಸರಬರಾಜು ವ್ಯವಸ್ಥೆಯಲ್ಲಿ ವ್ಯತ್ಯಯ ಅಥವಾ ಯಾವುದೇ ಸಮಸ್ಯೆಯಾದಲ್ಲಿ ತಮ್ಮ ವಾರ್ಡ್‌ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಮೂಲಕ ತಮ್ಮ ದೂರಗಳನ್ನು ನೀಡಲು ವಾರ್ಡ್‌ವಾರು ಅಭಿಯಂತರರನ್ನು ನೇಮಿಸಿದೆ. ಅಲ್ಲದೆ 24/7 ಯೋಜನೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ದೂರವಾಣಿ ಸಂಖ್ಯೆಯನ್ನು (contact list) ಪ್ರಕಟಗೊಳಿಸಿದೆ. - [ಮದುವೆ ಆಗು ಅಂತಾ ಕಾಲೇಜು ವಿದ್ಯಾರ್ಥಿನಿಯನ್ನು ಎಳೆದಾಡಿದ ಯುವಕ, ದಾಖಲಾಯ್ತು ಪ್ರಕರಣ](https://shivamoggalive.com/taluk-news/shivamogga/stalking-and-harassment-case/): ಶಿವಮೊಗ್ಗ: ಕಾಲೇಜಿಗೆ ಹೋಗುವಾಗ ಹಿಂಬಾಲಿಸಿ, ಚುಡಾಯಿಸಿ (stalking), ಮದುವೆ ಆಗುವಂತೆ ಬಲವಂತಪಡಿಸಿ ಜೀವ ಬೆದರಿಕೆ ಹಾಕುತ್ತಿದ್ದ ಯುವಕನ ವಿರುದ್ಧ ಯುವತಿ ದೂರು ನೀಡಿದ್ದಾರೆ. - [ಮೆಗ್ಗಾನ್‌ ಆಸ್ಪತ್ರೆಗೆ ಮತ್ತೊಂದು ಹೈಟೆಕ್ ವಿಭಾಗ, ಕೇಂದ್ರ ಸರ್ಕಾರದಿಂದ ₹5 ಕೋಟಿ ಅನುದಾನ](https://shivamoggalive.com/news/shivamogga-city/setup-of-nicu/): ಶಿವಮೊಗ್ಗ: ಮೆಗ್ಗಾನ್ ಜಿಲ್ಲಾ ಬೋಧನಾ ಆಸ್ಪತ್ರೆಯಲ್ಲಿ 30 ಹಾಸಿಗೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕ (NICU) ಸ್ಥಾಪಿಸಲಾಗುತ್ತಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು. - [ಶಿವಮೊಗ್ಗ – ಸವಳಂಗ ರಸ್ತೆಯಲ್ಲಿ ಬೈಕ್‌ ಸವಾರನ ಬಲಿ ಪಡೆದ ಟ್ರಾಕ್ಟರ್‌](https://shivamoggalive.com/taluk-news/shivamogga/fatal-road-accident-near-kallapura/): ಶಿವಮೊಗ್ಗ: ಬೈಕ್‌ ಮತ್ತು ಟ್ರಾಕ್ಟರ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ (road accident). ಮೃತರನ್ನು ಹಾವೇರಿ ಜಿಲ್ಲೆಯ ಕುಂಚೂರು ಗ್ರಾಮದ ಹನುಮಂತಪ್ಪ ಹದಡಿ (49) ಎಂದು ಗುರುತಿಸಲಾಗಿದೆ. - [ಶಿವಮೊಗ್ಗ ಜಿಲ್ಲೆಯ 29 ಕೇಂದ್ರಗಳಲ್ಲಿ ಸಿ.ಇ.ಟಿ ಪರೀಕ್ಷೆ ಆರಂಭ](https://shivamoggalive.com/news/college-news/cet-examination-begins-in-shimoga/): ಶಿವಮೊಗ್ಗ: ರಾಜ್ಯದಾದ್ಯಂತ ಸಾಮಾನ್ಯ ಪ್ರವೇಶ ಪರೀಕ್ಷೆ (CET) ಆರಂಭವಾಗಿದೆ. ಶಿವಮೊಗ್ಗ ಜಿಲ್ಲೆಯ 29 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ. ಗುರುವಾರದಿಂದ ಪರೀಕ್ಷೆಗಳು ಆರಂಭವಾಗಿದ್ದು, ಸಾವಿರಾರು ವಿದ್ಯಾರ್ಥಿಗಳು ಭವಿಷ್ಯದ ವೃತ್ತಿಪರ ಶಿಕ್ಷಣದ ಕನಸಿನೊಂದಿಗೆ ಪರೀಕ್ಷಾ ಕೇಂದ್ರಗಳಿಗೆ ಆಗಮಿಸಿದ್ದಾರೆ. - [ಶಿವಮೊಗ್ಗ ಪಾಲಿಕೆ ಕಮಿಷನರ್‌ ಹೆಸರಿನಲ್ಲಿ ನಕಲಿ ವಾಟ್ಸಪ್‌, ಅಧಿಕಾರಿಗಳಿಗೆ ಮೆಸೇಜ್‌](https://shivamoggalive.com/news/shivamogga-city/city-corporation-commissioner-impersonated/): ಶಿವಮೊಗ್ಗ: ಅಧಿಕಾರಿಗಳ ಹೆಸರನ್ನು ಬಳಸಿಕೊಂಡು ಸೈಬರ್ ವಂಚಕರು ಇತರೆ ಅಧಿಕಾರಿಗಳಿಗೆ ಮೆಸೇಜ್‌ ಕಳುಹಿಸುತ್ತಿರುವ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಈಗ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತ (commissioner) ಮಾಯಣ್ಣ ಗೌಡ.ಕೆ ಅವರ ಹೆಸರಿನಲ್ಲಿ ನಕಲಿ ವಾಟ್ಸಾಪ್‌ ಖಾತೆ ಸೃಷ್ಟಿಸಲಾಗಿದೆ. - [ಭದ್ರಾವತಿ ತಾಲೂಕಿನ ಮಹಿಳೆ ಸೇರಿ ನಾಲ್ವರಿಗೆ ಮೂರು ವರ್ಷ ಜೈಲು, ₹2 ಲಕ್ಷ ದಂಡ](https://shivamoggalive.com/news/court-sentenced-four-individuals/): ಭದ್ರಾವತಿ: ತೋಟಕ್ಕೆ ಓಡಾಡುವ ದಾರಿಯ ವಿಚಾರವಾಗಿ ಜಗಳ ತೆಗೆದು ವ್ಯಕ್ತಿಯೊಬ್ಬರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ ನಾಲ್ವರು ಆರೋಪಿಗಳಿಗೆ ಮೂರು ವರ್ಷ ಕಠಿಣ ಕಾರಾಗೃಹ ಶಿಕ್ಷೆ (court) ಮತ್ತು ದಂಡ ವಿಧಿಸಲಾಗಿದೆ. - [ಆಗುಂಬೆ ಬಳಿ ಒಂಟಿ ಮಹಿಳೆಯ ಮನೆಗೆ ನುಗ್ಗಿದ ಆಗಂತುಕರು, ಕೈ ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ದುಷ್ಕೃತ್ಯ](https://shivamoggalive.com/taluk-news/thirthahalli/daring-daylight-robbery-near-agumbe/): ಆಗುಂಬೆ: ಸಮೀಪದ ಮನೆಯೊಂದರಲ್ಲಿ ಹಾಡಹಗಲೇ ದರೋಡೆ (daylight robbery) ಸಂಭವಿಸಿದೆ. ಮನೆಯಲ್ಲಿ ಒಬ್ಬರೇ ಇದ್ದ 74 ವರ್ಷದ ವೃದ್ಧೆಯನ್ನು ಕಟ್ಟಿಹಾಕಿ, ಅವರ ಮೈಮೇಲಿದ್ದ ಹಾಗೂ ಬೀರುವಿನಲ್ಲಿದ್ದ ಸುಮಾರು ₹18 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದರೋಡೆಕೋರರು ದೋಚಿದ್ದಾರೆ. - [ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಬಿಸಿಲಿನ ಅಬ್ಬರ, ಅಲ್ಲಲ್ಲಿ ಮೋಡ ಕವಿದ ವಾತಾವರಣ](https://shivamoggalive.com/news/weather-report/weather-report-23-april-2026/): ಶಿವಮೊಗ್ಗ: ಕಳೆದ ವಾರದ ಮಳೆಯಿಂದಾಗಿ ತುಸು ತಂಪು ಕಂಡಿದ್ದ ಶಿವಮೊಗ್ಗ ಜಿಲ್ಲೆಯಲ್ಲಿ ಪುನಃ ಬಿಸಿಲಿನ ಅಬ್ಬರ (weather) ಜೋರಾಗಿದೆ. ಇವತ್ತು ಪುನಃ ಬಿಸಿಲು ಮೈ ಸುಡಲಿದೆ ಎಂದು ಹವಾಮಾನ ಇಲಾಖೆಯ ವರದಿ ತಿಳಿಸಿದೆ. - [ಆಯನೂರು ಅಪಘಾತ ಅಪ್‌ಡೇಟ್‌; ಓಮ್ನಿ ಕಾರು ಚಾಲಕನ ಕಾಲಿನ ಮೂಳೆ ಕಟ್‌](https://shivamoggalive.com/taluk-news/shivamogga/head-on-collision-near-ayanuru/): ಶಿವಮೊಗ್ಗ: ಆಯನೂರು ಸಮೀಪ ಮಂಗಳವಾರ ಸಂಜೆ ಸಂಭವಿಸಿದ ಅಪಘಾತದಲ್ಲಿ (head-on) ಕಾರು ಚಾಲನೆ ಮಾಡುತ್ತಿದ್ದ ವ್ಯಕ್ತಿಯೊಬ್ಬರ ಕಾಲಿನ ಮೂಳೆ ಕಟ್‌ ಆಗಿದೆ ಎಂದು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ.  - [ಶಿವಮೊಗ್ಗ, ತೀರ್ಥಹಳ್ಳಿ, ಭದ್ರಾವತಿ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ರೇಟ್‌](https://shivamoggalive.com/news/apmc/adike-rate-22-april-2026/): ಮಾರುಕಟ್ಟೆ ಮಾಹಿತಿ: ಶಿವಮೊಗ್ಗ, ತೀರ್ಥಹಳ್ಳಿ, ಭದ್ರಾವತಿ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ (Adike Rate) - [ಬಾಗಿಲಿನ ಬೀಗ ಒಡೆದು ಹಣ ಕಳವು, ಮನೆಯಲ್ಲೆಲ್ಲ ಖಾರದ ಪುಡಿ ಎರಚಿದ ಕಳ್ಳರು](https://shivamoggalive.com/crime-dairy/thieves-escape-with-cash/): ಶಿವಮೊಗ್ಗ: ಕುಟುಂಬದವರು ಇಲ್ಲದ ಸಮಯ ಮನೆಯೊಂದರ ಬಾಗಿಲಿನ ಬೀಗ ಮುರಿದು ಕಳ್ಳತನ ಮಾಡಲಾಗಿದೆ. ಮನೆಯಲ್ಲಿದ್ದ ನಗದು (cash) ದೋಚಿ ಕಳ್ಳರು ಪರಾರಿಯಾಗಿದ್ದಾರೆ. - [ಸಾಗರದಲ್ಲಿ ಸ್ವಚ್ಛತೆ ಇಲ್ಲ, ನೀರಿನ ಸಮಸ್ಯೆ ಗಂಭೀರ, ತೀ.ನಾ.ಶ್ರೀನಿವಾಸ್‌ ಆಕ್ರೋಶ](https://shivamoggalive.com/taluk-news/sagara/srinivas-accusing-municipal-officials/): ಸಾಗರ: ನಗರಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳ ಅಡಳಿತ ಅವಧಿ ಮುಗಿದು ಆರು ತಿಂಗಳಾಗಿವೆ. ಇದರಿಂದ ಸ್ವಚ್ಛತೆ, ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ನಗರಸಭೆ (Municipal) ಆಡಳಿತಾಧಿಕಾರಿಯೂ ಆಗಿರುವ ಜಿಲಾಧಿಕಾರಿ ಈವರೆಗೆ ಒಂದೇ ಒಂದು ಸಭೆ ನಡೆಸಿಲ್ಲ ಎಂದು ಪುರಸಭೆ ಮಾಜಿ ಅಧ್ಯಕ್ಷ ತೀ.ನ. ಶ್ರೀನಿವಾಸ್ ದೂರಿದರು. - [ಮಹಿಳಾ ಡಾಕ್ಟರ್‌ಗೆ ಅವಾಚ್ಯವಾಗಿ ನಿಂದನೆ, ಅಸಭ್ಯ ವರ್ತನೆ, ವ್ಯಕ್ತಿ ವಿರುದ್ಧ ದೂರು](https://shivamoggalive.com/taluk-news/bhadravathi/lady-doctor-files-complaint/): ಹೊಳೆಹೊನ್ನೂರು: ಮಹಿಳಾ ಡಾಕ್ಟರ್‌ (lady doctor)ಜೊತೆಗೆ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ಜನವರಿ 7ರಂದು ಘಟನೆ ಸಂಭವಿಸಿದ್ದು ಮೇಲಾಧಿಕಾರಿಗಳಿಂದ ಅನುಮತಿ ಪಡೆದು ವೈದ್ಯೆ ತಡವಾಗಿ ದೂರು ದಾಖಲಿಸಿದ್ದಾರೆ. - [‘ನಾಲ್ಕು ದಿಕ್ಕಿನಲ್ಲಿ ನಾಲ್ಕು ಪೀಠ ಸ್ಥಾಪಿಸಿ ಸಾಂಸ್ಕೃತಿಕ ರಾಷ್ಟ್ರವನ್ನಾಗಿಸಿದ ಶಂಕರಾಚಾರ್ಯ’](https://shivamoggalive.com/news/shivamogga-city/shankaracharya-in-uniting-india/): ಶಿವಮೊಗ್ಗ: ಶಂಕರಾಚಾರ್ಯರು (Shankaracharya) ಅದ್ವೈತ ತತ್ವ ಮತ್ತು ಸಿದ್ಧಾಂತಗಳ ಆಧಾರದ ಮೇಲೆ ಈ ದೇಶವನ್ನು ಜೋಡಿಸುವ ಹಾಗೂ ಸನಾತನ ಧರ್ಮ ಉಳಿಸುವ ಕೆಲಸ ಮಾಡಿದ್ದಾರೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ತಿಳಿಸಿದರು. - [ಸೆಕ್ಯೂರಿಟಿ ಗಾರ್ಡ್‌ ಮೇಲೆ ಬಿದ್ದ ಗೇಟ್‌ನ ರಾಡ್‌, ಬೆನ್ನು ಮೂಳೆ ಕಟ್‌](https://shivamoggalive.com/taluk-news/bhadravathi/severely-injured-security-guard/): ಭದ್ರಾವತಿ: ಖಾಸಗಿ ಸಂಸ್ಥೆಯೊಂದರ ಗೇಟ್ ರಿಪೇರಿ ಸಂದರ್ಭ ಆಕಸ್ಮಿಕವಾಗಿ ಗೇಟ್‌ನ ರಾಡ್‌ ಬಿದ್ದು, ಸೆಕ್ಯುರಿಟಿ ಗಾರ್ಡ್ (security guard) ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. - [ಮಹಿಳಾ ಮೀಸಲಾತಿ ವಿಧೇಯಕ, ಕೇಂದ್ರ ಸರ್ಕಾರಕ್ಕೆ ಮಾಜಿ ಮಿನಿಸ್ಟರ್‌ ಪ್ರಶ್ನೆ](https://shivamoggalive.com/news/womens-reservation-bill-row/): ಶಿವಮೊಗ್ಗ: ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವ ನಿಜವಾದ ಉದ್ದೇಶವಿದ್ದಿದ್ದರೆ ಮಹಿಳಾ ಮೀಸಲು (Women's Reservation) ವಿಧೇಯಕವನ್ನು ಪ್ರತ್ಯೇಕವಾಗಿ ಮಂಡಿಸಬೇಕಿತ್ತು. ಅದರ ಬದಲು ಕ್ಷೇತ್ರ ಪುನರ್ ವಿಂಗಡಣೆ ವಿಧೇಯಕದ ಜತೆಗೆ ಮಂಡಿಸಿದ್ದು ಖಂಡನೀಯ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕ‌ರ್ ತಿಳಿಸಿದರು. - [ಹೆಣ್ಮಗು ಜನನದ ಖುಷಿಗೆ ಪಟಾಕಿ ಸಿಡಿಸಿದ ವಿಚಾರಕ್ಕೆ ಗಲಾಟೆ, ಮೊಳೆಯಿಂದ ಚುಚ್ಚಿ ವ್ಯಕ್ತಿಗೆ ಹಲ್ಲೆ](https://shivamoggalive.com/taluk-news/bhadravathi/fight-over-firecrackers/): ಭದ್ರಾವತಿ: ಹೆಣ್ಣು ಮಗು ಜನಿಸಿದ ಖುಷಿಗೆ ಸಿಡಿಸಿದ ಪಟಾಕಿ (firecrackers) ವಿಚಾರಕ್ಕೆ ನಡೆದ ಜಗಳದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಲಾಗಿದೆ. - [ಶಿವಮೊಗ್ಗ ಪಾಲಿಕೆ ಅಧಿಕಾರಿಗಳು, ಗುತ್ತಿಗೆದಾರರಿಗೆ ಗಡುವು ನೀಡಿದ ಶಾಸಕ](https://shivamoggalive.com/news/shivamogga-city/strict-orders-to-complete-works/): ಶಿವಮೊಗ್ಗ: ನಗರದ ಹಲವು ಬಡಾವಣೆಗಳಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳು ನಡೆಯುತ್ತಿವೆ. ಅವೆಲ್ಲವುಗಳನ್ನು ಮಳೆಗಾಲದ ಒಳಗೆ ಪೂರ್ಣಗೊಳಿಸಬೇಕೆಂದು (strict orders) ಶಾಸಕ ಎಸ್.ಎನ್. ಚನ್ನಬಸಪ್ಪ ಸೂಚನೆ ನೀಡಿದರು. - [ಕುವೆಂಪು ವಿಶ್ವವಿದ್ಯಾಲಯದ ಘಟಿಕೋತ್ಸವ, ಪ್ರಮಾಣ ಪತ್ರ ಕುರಿತು ಮಹತ್ವದ ಪ್ರಕಟಣೆ](https://shivamoggalive.com/news/college-news/extended-the-application-deadline/): ಶಿವಮೊಗ್ಗ: ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯವು 35ನೇ ಘಟಿಕೋತ್ಸವದಲ್ಲಿ ಪದವಿ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಪ್ರಮಾಣ ಪತ್ರಕ್ಕಾಗಿ ಆಹ್ವಾನಿಸಿದ್ದ ಅರ್ಜಿ ಸಲ್ಲಿಕೆಯ ದಿನಾಂಕವನ್ನು ವಿಸ್ತರಿಸಿದೆ (deadline) ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. - [ಆಯನೂರು ಬಳಿ ಕ್ರೇಟಾ ಕಾರು, ಓಮಿನಿ ಮಧ್ಯೆ ಡಿಕ್ಕಿ, ಏಳು ಮಂದಿಗೆ ಗಾಯ](https://shivamoggalive.com/taluk-news/shivamogga/head-on-collision-between-cars-3/): ಶಿವಮೊಗ್ಗ: ಕ್ರೇಟಾ ಕಾರು ಹಾಗೂ ಓಮಿನಿ ವಾಹನದ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ (head-on) ಏಳು ಮಂದಿ ಗಾಯಗೊಂಡಿದ್ದಾರೆ. ಶಿವಮೊಗ್ಗ ತಾಲೂಕು ಆಯನೂರು ಹಾಗೂ ಚನ್ನಹಳ್ಳಿ ಮಧ್ಯೆ ಸಾಗರ-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಘಟನೆ ಸಂಭವಿಸಿದೆ. - [ಕುಡುಮಲ್ಲಿಗೆ ಬಳಿ ಹೆದ್ದಾರಿ ಪಕ್ಕದ ಮರದಲ್ಲಿ ದಿಢೀರ್‌ ಬೆಂಕಿ, ಕೆಲ ಹೊತ್ತು ವಾಹನ ಸಂಚಾರ ವ್ಯತ್ಯಯ](https://shivamoggalive.com/taluk-news/thirthahalli/basari-tree-catch-fire/): ತೀರ್ಥಹಳ್ಳಿ: ದಿಢೀರ್‌ ಬೆಂಕಿಗೆ ಬಸರಿ ಮರವೊಂದು (tree) ಆಹುತಿಯಾಗಿದೆ. ತೀರ್ಥಹಳ್ಳಿಯ ಕುಡುಮಲ್ಲಿಗೆ ಸಮೀಪ ರಾಷ್ಟ್ರೀಯ ಹೆದ್ದಾರಿ 169ರ ಪಕ್ಕದಲ್ಲಿದ್ದ ಮರದಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. - [ಪೊಲೀಸ್‌ ಠಾಣೆಯಲ್ಲಿ ದುರ್ಗಿಗುಡಿಯ ಬಟ್ಟೆ ಅಂಗಡಿ ಕೆಲಸಗಾರರು, ಮಾಲೀಕನಿಗೆ ಸನ್ಮಾನ](https://shivamoggalive.com/news/shivamogga-city/clothing-store-staff-show-honesty/): ಶಿವಮೊಗ್ಗ: ಬಟ್ಟೆ ಅಂಗಡಿಯೊಂದರಲ್ಲಿ (clothing store) ಗ್ರಾಹಕರೊಬ್ಬರು ಬಿಟ್ಟು ಹೋಗಿದ್ದ ವ್ಯಾನಿಟಿ ಬ್ಯಾಗ್‌ನ್ನು ಸುರಕ್ಷಿತವಾಗಿ ಗ್ರಾಹಕರಿಗೆ ತಲುಪಿಸಿದ ಅಂಗಡಿಯ ಕೆಲಸಗಾರರು ಮತ್ತು ಮಾಲೀಕರನ್ನು ಜಯನಗರ ಠಾಣೆಯಲ್ಲಿ ಸನ್ಮಾನಿಸಲಾಯಿತು. - [ಶಿವಮೊಗ್ಗ ಗೋಪಾಲಗೌಡ ಬಡಾವಣೆಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ ನಾಪತ್ತೆ](https://shivamoggalive.com/crime-dairy/bajaj-pulsar-vanish-overnight/): ಶಿವಮೊಗ್ಗ: ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ (pulsar) ರಾತ್ರೋರಾತ್ರಿ ನಾಪತ್ತೆಯಾಗಿದೆ. ನಗರದ ಗೋಪಾಲಗೌಡ ಬಡಾವಣೆಯ ಸಿ ಬ್ಲಾಕ್‌ನಲ್ಲಿ ಘಟನೆ ಸಂಭವಿಸಿದೆ. - [ಶಿವಮೊಗ್ಗದಲ್ಲಿ ಬೈಕ್‌ ನಂಬರ್‌ ಪ್ಲೇಟ್‌ಗೆ ಸ್ಟಿಕ್ಕರ್‌ ಅಂಟಿಸಿದ್ದರೂ ಬಿತ್ತು ಭಾರಿ ದಂಡ](https://shivamoggalive.com/news/shivamogga-city/stickers-to-hide-bike-number-plates/): ಶಿವಮೊಗ್ಗ: ಸಿಸಿಟಿವಿಗಳಲ್ಲಿ ಬೈಕ್‌ಗಳ ನಂಬರ್‌ ಪ್ಲೇಟ್‌ (number plates) ರೆಕಾರ್ಡ್‌ ಆಗುವುದನ್ನು ತಪ್ಪಿಸಲು ಯುವಕರು ಕಳ್ಳ ಹಾದಿ ಹಿಡಿದಿದ್ದಾರೆ. ಇತ್ತ ಪೊಲೀಸ್‌ ಇಲಾಖೆ ಇಂತಹ ಬೈಕ್‌ ಸವಾರರಿಗೆ ಬಿಸಿ ಮುಟ್ಟಿಸುವ ಕೆಲಸ ಶುರು ಮಾಡಿದೆ.   - [ವಿದೇಶದಿಂದ ಹಣದ ನೆರವಿನ ಭರವಸೆ, ಶಿವಮೊಗ್ಗ ಜಿಲ್ಲೆಯ ಮಹಿಳೆಗೆ ಲಕ್ಷ ಲಕ್ಷ ವಂಚನೆ](https://shivamoggalive.com/crime-dairy/woman-lose-12-lakh-rupees/): ಶಿವಮೊಗ್ಗ: ವಿದೇಶದಿಂದ ಹಣದ ನೆರವು ನೀಡುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ ಲಕ್ಷಾಂತರ ರೂಪಾಯಿ (Rupees) ವಂಚಿಸಲಾಗಿದೆ. - [ಇವತ್ತು ಯಾವ್ಯಾವ ಮಾರುಕಟ್ಟೆಗಳಲ್ಲಿ ಎಷ್ಟಿದೆ ಅಡಿಕೆ ರೇಟ್‌? – ಅಡಿಕೆ ಧಾರಣೆ](https://shivamoggalive.com/news/apmc/adike-rate-21-april-2026/): ಮಾರುಕಟ್ಟೆ ಮಾಹಿತಿ: ಶಿವಮೊಗ್ಗ, ತೀರ್ಥಹಳ್ಳಿ, ಸಾಗರ, ಶಿಕಾರಿಪುರ, ಭದ್ರಾವತಿ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ (Adike Rate). - [ಶಿವಮೊಗ್ಗದ ಶಿಕ್ಷಕಿಗೆ ಮೀಶೋ ಶಾಪಿಂಗ್‌ ಹೆಸರಲ್ಲಿ ವಂಚನೆ](https://shivamoggalive.com/crime-dairy/teacher-lose-money-to-online-shopping/): ಶಿವಮೊಗ್ಗ: ಆನ್‌ಲೈನ್ ಶಾಪಿಂಗ್ (Online Shopping)ಪ್ಲಾಟ್‌ಫಾರ್ಮ್ ಮೀಶೋ ಹೆಸರಿನಲ್ಲಿ ಕರೆ ಮಾಡಿದ ವ್ಯಕ್ತಿಯೊಬ್ಬ ಓಟಿಪಿ ಪಡೆದು ಶಿಕ್ಷಕಿಯೊಬ್ಬರ ಬ್ಯಾಂಕ್ ಖಾತೆಯಿಂದ ಹಣ ಲಪಟಾಯಿಸಿದ್ದಾನೆ. - [ಆಯನೂರಿನಲ್ಲಿ ಏಪ್ರಿಲ್‌ 22ರಂದು ಪ್ರತಿಭಟನಾ ಮೆರವಣಿಗೆ, ಧರಣಿ](https://shivamoggalive.com/news/shivamogga-city/ayanur-health-centre-protest/): ಶಿವಮೊಗ್ಗ: ಆಯನೂರು ಸಮುದಾಯ ಆರೋಗ್ಯ ಕೇಂದ್ರದ (Health Centre) ವೈದ್ಯರ ಕೊರತೆ ನೀಗಿಸಲು ಮತ್ತು ಆಸ್ಪತ್ರೆಯ ವಿಲೀನ ಖಂಡಿಸಿ ಏಪ್ರಿಲ್ 22ರ ಬೆಳಗ್ಗೆ 10 ಗಂಟೆಗೆ ಆಯನೂರಿನಲ್ಲಿ ಪ್ರತಿಭಟನಾ ಸಭೆ ಹಾಗೂ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಹೋರಾಟ ಸಮಿತಿಯ ಪ್ರಮುಖ ಭರತ್ ಗೌಡ ತಿಳಿಸಿದರು. - [ಕಂಠಮಟ್ಟ ಕುಡಿದು ಹೊಟ್ಟೆ ತುಂಬಾ ಊಟ ಮಾಡಿ ಬಿಲ್‌ ಕೇಳಿದಾಗ ಬಿಯರ್‌ ಬಾಟಲಿಯಿಂದ ದಾಳಿ](https://shivamoggalive.com/crime-dairy/dispute-over-a-bill-at-a-bar-in-abbalagere/): ಶಿವಮೊಗ್ಗ: ಬಾರ್ ಒಂದರಲ್ಲಿ ಮದ್ಯ ಮತ್ತು ಊಟದ ಬಿಲ್ ಪಾವತಿಸುವಂತೆ ಕೇಳಿದ್ದಕ್ಕೆ ನಾಲ್ವರು ವ್ಯಕ್ತಿಗಳು ತಂದೆ ಮತ್ತು ಮಗನ ಮೇಲೆ ಹಲ್ಲೆ ನಡೆಸಿದ್ದಾರೆ (dispute). ## ಪುಟಗಳು - [About The Author](https://shivamoggalive.com/about-the-author-nitin-r-kaidotlu/): ಲೋಕಲ್ ಸುದ್ದಿಗಳು ಲೋಕಕ್ಕೆ ತಿಳಿಸಬೇಕು ಅಂತಾ ನ್ಯೂಸ್ ಚಾನೆಲ್ ದುನಿಯಾದಿಂದ ಹೊರ ಬಂದು ಶಿವಮೊಗ್ಗ ಲೈವ್ ಕಟ್ಟಿದ್ದೇವೆ. ಸ್ಥಳೀಯ ಪತ್ರಿಕೆ, ಕೇಬಲ್ ಚಾನೆಲ್, ರಾಜ್ಯಮಟ್ಟದ ಪತ್ರಿಕೆ, ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯಲ್ಲಿ ವರ್ಷಗಟ್ಟಲೆ ಕೆಲಸ ಮಾಡಿದ್ದೇನೆ. - [Contact Us](https://shivamoggalive.com/contact-us/): Shivamogga Live, Shantha Durga Nilaya, 1st Cross, Achutharao Layout, Near Sagar Nursing Home, Shivamogga 577201 Mobile : +91 9964634494 Mobile : +91 7411700200 E Mail : shivamoggalive@gmail.com - [Shivamogga News Today: Shimoga Live Updates, Breaking](https://shivamoggalive.com/): Shivamogga City - [English News](https://shivamoggalive.com/english-news/): {{post_date}} - [Privacy Policy](https://shivamoggalive.com/privacy-policy/): Shivamogga Live respects your privacy. We collect minimal data, such as IP addresses and browser information, to improve user experience and provide relevant content. We do not share personal data with third parties. Cookies are used to enhance functionality and analytics. You can opt-out of cookies in your browser settings. We are committed to protecting your privacy and adhering to data protection regulations. By using our website, you consent to our privacy policy. If you have concerns, please contact us at shivamoggalive@gmail.com - [ABOUT SHIVAMOGGA LIVE](https://shivamoggalive.com/contact/): Welcome to Shivamogga Live, the leading news portal for Shimoga district in Karnataka. With over 5 million views per month and a dedicated user base of 5-6 lakh, we are the most trusted source for news and updates in the Malnad region. - [ADVERTISEMENT & COMPLAINT REDRESSAL](https://shivamoggalive.com/complaint-redressal/): COMPLAINT REDRESSAL ## - [Single Post – Shimoga News](https://shivamoggalive.com/?p=65793): ಶಿವಮೊಗ್ಗ ಲೈವ್ - No.1 Website - [Focus Search](https://shivamoggalive.com/?p=2512): No found posts, Please add a new post for this query or change the block settings: Edit Page - [Focus Archive](https://shivamoggalive.com/?p=2511): No found posts, Please add a new post for this query or change the block settings: Edit Page - [Focus Tag](https://shivamoggalive.com/?p=2510): No found posts, Please add a new post for this query or change the block settings: Edit Page - [Focus Tag Top Section](https://shivamoggalive.com/?p=2509): We are just an advanced breed of monkeys on a minor planet of a very average star. But we can… - [Focus Category Top Section](https://shivamoggalive.com/?p=2508): We are just an advanced breed of monkeys on a minor planet of a very average star. But we can… - [Focus Category](https://shivamoggalive.com/?p=2538): No found posts, Please add a new post for this query or change the block settings: Edit Page - [Focus Sidebar](https://shivamoggalive.com/?p=2537): FacebookLikeTwitterFollowYoutubeSubscribeTiktokFollowWhatsAppFollow - [Focus Footer](https://shivamoggalive.com/?p=2536): Mobile Number : 9964634494 - [Focus Popup Section](https://shivamoggalive.com/?p=2474): World Global Leaders Meet to Tackle Climate Change at Historic Summit How Emerging Markets Are Shaping the Global Economy The Ongoing Refugee Crisis: A Global Perspective on Migration The Role of Women in Shaping Global Politics and Economy News Tensions Escalate Between Dorviana and Krystland Over Trade Disputes Sildan to Tighten Border Security Amid Rising Migration Flows Rivervale Summit Calls for Immediate Action on Global Climate Change Azmira Struggles With Rising Civil Unrest After Government Crackdown Business Freland’s Oil Industry Faces Decline as Prices Continue to Drop Ryland Launches Digital Currency to Compete With Traditional Banking Systems High Number Of EV Chargers Did Not Jump Start The Market Trelvia Announces Major Trade Agreement with Eastern Countries to Boost Exports Travel Exploring the Top Adventure Travel Destinations for Thrill Seekers Budget Travel Hacks for Exploring Europe on a Shoestring Discover the World’s Most Scenic Road Trips for Your Bucket List The Ultimate Guide to Backpacking Through Southeast Asia Life Style How Newmarkia Is Using Technology to Revamp Traditional Craftsmanship Skalen’s Bold New Urban Green Spaces Bring Nature Back to the City How Sleeping Less than 7 Hours a Night Can Lead to Weight Gain The Rising Trend of Minimalist Living in Talwyn’s Urban Centers Sports Blenora’s National Football Team Makes Historic World Cup Qualification Greldia Wins Winter Olympics Gold After 40-Year Drought Sports Tech Hub Revolutionizes Athlete Performance Worldwide Unexpected Success of National Volleyball Team in Global Tournament Top CategoriesWorld News Business Lifestyle Culture Travel Sport - [Focus Popup Newsletter](https://shivamoggalive.com/?p=2472): Subscribe Newsletter - [Focus Header](https://shivamoggalive.com/?p=2466): Thursday, Nov 14, 2024 ## - [ಇನ್ನು ಮೂರು ತಿಂಗಳು ಜೋಗ ಜಲಪಾತಕ್ಕೆ ಪ್ರವೇಶ ನಿಷೇಧ](https://shivamoggalive.com/?p=58063): Entry restricted for tourists and public to Jog falls due to various project works. Deputy Commissioner orders. - [Rain alert for Karnataka](https://shivamoggalive.com/?p=57924): Rainfall to a low-pressure area over the southeast Bay of Bengal and the eastern Indian Ocean, which is drawing moisture-laden winds to Karnataka - [ಶಿವಮೊಗ್ಗದ ಸರ್ಜಿ ಆಸ್ಪತ್ರೆ ಇನ್ಮುಂದೆ ಪೇಪರ್‌ ಲೆಸ್‌, ಏನಿದು?](https://shivamoggalive.com/?p=57847): sarji hospital to be paperless says chairman Dr Dhananjaya Sarji. Shivamogga live Shimoga news. ಸರ್ಜಿ ಆಸ್ಪತ್ರೆ. - [ಶಿವಮೊಗ್ಗದಿಂದ ವಿಮಾನ ಹಾರಾಟ ಶುರು | Shivamogga Airport](https://shivamoggalive.com/?p=45317): Indigo Airlines to Start Operation ATR flight between Bangalore and Shimoga from August 31. All set to welcome the first passanger flight to the city. Shivamogga Live Report. - [KRANTI MOVIE RALLY IN SHIMOGA – CHALLENGING STAR DARSHAN](https://shivamoggalive.com/?p=36312): Challenging star Darshan fans held Bike Rally in Shimoga - [SALMAN KHAN APPLIES FOR WEAPON LICENSE](https://shivamoggalive.com/?p=36264): SALMAN KHAN APPLIES FOR WEAPON LICENSE AFTER A THREAT LETTER - [COOL FEEL OF JOG FALLS DURING RAIN AND MIST](https://shivamoggalive.com/?p=36104): World Famous Jog Falls Witnessed Thousands of Tourists on Sunday. The Falls was covered with the mist.